Index

Travel

ರಾಜ್ಯದ 9 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ..!

ಬೆಂಗಳೂರು : ರಾಜ್ಯದ  9 ಜಿಲ್ಲೆಗಳಲ್ಲಿ ‘ಎಲ್ಲೊ ಅಲರ್ಟ್ ಘೋಷಿಸಲಾಗಿದೆ...ಬೀದರ್, ಕಲಬುರಗಿ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ‘ಎಲ್ಲೊ ಅಲರ್ಟ್’ ಘೋಷಿಸಲಾಗಿದ್ದು, ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವುದೆಂದು  ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ...

Read more...

Sat, Mar 25, 2023

ಹಾಲಿಡೇ ಟೂರಿಸ್ಟ್ ಸ್ಪಾಟ್ : ದೇವರಾಯನದುರ್ಗ..!

ವಿಕೆಂಡ್ ಅಂದ್ರೆ ಸಾಕು ಎಲ್ಲರ ತಲೆಯಲ್ಲೂ ಹಲವಾರು ಪ್ಲಾನಿಂಗ್ ಓಡುವುದು ಸಹಜ ಅದಕ್ಕೆ ತಕ್ಕಂತೆ ತುಮಕೂರು ಬಳಿಯ ದೇವರಾಯನದುರ್ಗ ವಾರಾಂತ್ಯದ ಸಮಯವನ್ನು  ಸುಂದರವಾಗಿಸಲು ಸೂಕ್ತ ಸ್ಥಳ ಎಂದರೆ ತಪ್ಪಾಗಲಾರದು...ಹೌದು, ಮೊದಲೇ  ವೈವಿಧ್ಯಮಯ ಆಕರ್ಷಣೆ ತಾಣವಾಗಿರುವ ದೇವರಾಯನದುರ್ಗ  ಸೈಕ್ಲೋನ್ ಕಾರಣದಿಂದಾಗಿ  ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ...

Read more...

Sun, Dec 11, 2022

ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಬಸ್ ಪಲ್ಟಿ : 30 ಮಂದಿ ಆಸ್ಪತ್ರೆಗೆ ದಾಖಲು..!

ಚಿಕ್ಕಬಳ್ಳಾಪುರ : ಖಾಸಗಿ ಬಸ್ ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ 30 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ  ಚಿಂತಾಮಣಿ ತಾಲೂಕಿನ ಅಮಿಟಗಾನಹಳ್ಳಿ ಬಳಿ ನಡೆದಿದೆ...ಹೌದು,ಹಿಂದೂಪುರದಿಂದ ನಿನ್ನೆ ರಾತ್ರಿ ತಿರುಪತಿಗೆ ತೆರಳುತ್ತಿದ್ದ ಭಾರತಿ ಖಾಸಗಿ ಬಸ್‌ನಲ್ಲಿ 45 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು..ಈ ವೇಳೆ ಮೊಬೈಲ್‌ನಲ್ಲಿ ಮಾತನ...

Read more...

Sun, Nov 20, 2022

ಇಂದು ಮದ್ಯಾಹ್ನ 3.40 ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ ವಿಶ್ವದ ಅತಿದೊಡ್ಡ ವಿಮಾನ..!

ಬೆಂಗಳೂರು : ವಿಶ್ವದ ಅತಿದೊಡ್ಡ A380 ವಿಮಾನ ಇಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಲ್ಯಾಂಡ್​ ಆಗಲಿದೆ...ಹೌದು, ಎಮಿರೇಟ್ಸ್ ಏರ್​ಲೈನ್ಸ್ ವಿಮಾನ ಸಂಸ್ಥೆಯ EK562 ವಿಮಾನ ದುಬೈನಿಂದ ಇಂದು ಬೆಳಗ್ಗೆ 10 ಗಂಟೆಗೆ ಟೇಕಾಫ್ ಆಗಿದ್ದು, ಇಂದು  ಮಧ್ಯಾಹ್ನ 3:40 ಕ್ಕೆ (ಸ್ಥಳೀಯ ಸಮಯ) ಬೆಂಗಳೂರಿನಲ್ಲಿ ಇಳಿಯಲಿದೆ. ಮತ್ತೆ ವಿಮಾನ ...

Read more...

Fri, Oct 14, 2022

ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು..!

ಬಳ್ಳಾರಿ : ಶಾರ್ಟ್​​​ ಸರ್ಕ್ಯೂಟ್​ನಿಂದ ಕಾರೊಂದು ರಸ್ತೆಯಲ್ಲಿ ಹೊತ್ತಿ ಉರಿದ ದುರ್ಘಟನೆ ನಡೆದಿದೆ...  ಹೌದು, ಹೊಸಪೇಟೆಯಿಂದ ಆಂಧ್ರಕ್ಕೆ ತೆರಳ್ತಿದ್ದ ಸ್ಕಾರ್ಪಿಯೋ ಕಾರು ; ಬಳ್ಳಾರಿಯ ಮೋತಿ ಸರ್ಕಲ್ ನಲ್ಲಿ ಬೆಂಕಿಗೆ ಆಹುತಿ ಆಗಿದೆ..ಸುದೈವಶಾತ್​ ಕಾರಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದು ; ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿ...

Read more...

Mon, Dec 20, 2021

ನಾಳೆ ಶ್ರೀ ಅನ್ನದಾನೇಶ್ವರ ಮಾಹಶಿವಯೋಗಿಗಳ ಕಾರ್ತಿಕ ಮಹೋತ್ಸವ..!

ವಿಜಯಪುರ : ಜಿಲ್ಲೆಯ ತಾಳಿಕೋಟೆಯ ಹಿರಿಯೂರಿನ ಅನ್ನದಾನೇಶ್ವರ ಮಾಹಾ ಶಿವಯೋಗಿಗಳ ಮಠದಲ್ಲಿ ನಾಳೆಯ ದಿನ ಛಟ್ಟಿ ಅಮವಾಸ್ಯೆಯಂದು ಕಾರ್ತಿಕ್ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.ನಾಳೆಯ ದಿನ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 8 ಘಂಟೆಯಿಂದ ಮಾಹಾದೀಪೋತ್ಸವ , ಲಿಂಗ ದೀಕ್ಷೆ , ಮಾಹಾಪ್ರಸಾದ ನೆರವೇರಲಿದೆ ಭಕ್ತರು ಕೋವಿಡ್ ನಿಯಮದಂತೆ ಮಾಸ್ಕ್ ಮತ್ತು ಸಾಮಾಜಿಕ ...

Read more...

Fri, Dec 03, 2021

ಇಂದಿನಿಂದ ಹಾಸನಾಂಬೆ ದರ್ಶನಕ್ಕೆ ಮುಕ್ತ ಅವಕಾಶ : ಮೊದಲ ದಿನವೇ ದೇವಿ ದರ್ಶನಕ್ಕೆ ಭಕ್ತಾಧಿಗಳ ದೌಡು..!

ಹಾಸನ : ಇಂದಿನಿಂದ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ...ಹೌದು, ಕೋವಿಡ್ ಹಿನ್ನೆಲೆ ಎರಡು ವರ್ಷಗಳ ಬಳಿಕ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಇಂದಿನಿಂದ ಕಲ್ಪಿಸಲಾಗಿದೆ...ವರ್ಷಕ್ಕೊಮ್ಮೆ ದೀಪಾವಳಿ ಸಮಯದಲ್ಲಿ ಮಾತ್ರ ದೇವಿ ಭಕ್ತರಿಗೆ ದರ್ಶನ ನೀಡುವ ಐತಿಹ್ಯವಿದ್ದು ; ಮೊದಲನೇ ದಿನವೇ ಭಕ್ತರು ದೇವಿಯನ್ನು ನೋಡಲು ಮುಗಿಬಿದ್ದಿದ್ದಾರೆ.....

Read more...

Fri, Oct 29, 2021

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಶೇಷ ಪೂಜೆ : ದರ್ಶನ ಸಮಯದಲ್ಲಿ ಬದಲಾವಣೆ..!

ಧರ್ಮಸ್ಥಳ : ದೀಪಾವಳಿ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ  ವಿಶೇಷ ಪೂಜೆ, ಉತ್ಸವಾದಿ ಸೇವೆಗಳು ನಡೆಯುವ ಕಾರಣ ದೇವರ ದರ್ಶನಕ್ಕೆ ಸಮಯಾವಕಾಶ ಹೊಂದಿಸಲಾಗಿದೆ..ಹೌದು,ನವೆಂಬರ್ 4 ರ ನಂತರ ರಂಗಪೂಜೆ, ಬೆಳ್ಳಿ ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿಶೇಷಪೂಜೆ, ಉತ್ಸವಾದಿ ಸೇವೆಗಳು ಆರಂಭವಾಗಲಿವ ಕಾರಣ ; ವಿಶೇಷ ದಿನಗಳಲ್ಲಿ ಸಮಯ ವ್ಯತ್...

Read more...

Thu, Oct 28, 2021

ಮೈದುಂಬಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಗಗನಚುಕ್ಕಿ ಜಲಪಾತ...!

ಮಂಡ್ಯ : ಕಾವೇರಿ ಮತ್ತು ಕಪಿಲಾ ನದಿಯ ಪ್ರವಾಹದ ನೀರಿನಿಂದ  ಗಗನಚುಕ್ಕಿ ಜಲಪಾತ  ಮೈದುಂಬಿ ಹರಿಯುತ್ತಿದೆ...ಹೌದು , ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ಕಳೆದ 6 ತಿಂಗಳಿಂದ ನೀರಿಲ್ಲದೆ ತನ್ನ ನಿಸರ್ಗ ವೈಭವ ಕಳೆದುಕೊಂಡಿತ್ತು... ಆದರೀಗ ಕಾವೇರಿ ಮತ್ತು ಕಪಿಲ ನದಿಯ ಹೆಚ್ಚಿನ ಪ್ರಮಾಣದ ನೀರನ್ನು  KRS ಮತ್ತು ಹಾರಂಗಿ ಡ್ಯಾಂ ನಿಂದ&n...

Read more...

Tue, Jul 27, 2021

ಇಂದು ಝಾನ್ಸಿರಾಣಿಯ ಬಲಿದಾನ ದಿನ ; ಅಸಾಮಾನ್ಯ ಪರಾಕ್ರಮದಿಂದ ಸತತ ಸ್ಪೂರ್ತಿ ನೀಡುವ ಝಾನ್ಸಿರಾಣಿ ಲಕ್ಷ್ಮೀಬಾಯಿ..! #Indian #legendary #Queen #freedom #Fighter

ಹಿಂದೂಸ್ಥಾನದಲ್ಲಿ 1857 ರ ಸಮಯದಲ್ಲಿ ನಡೆದ ಸ್ವಾತಂತ್ರ ಸಂಗ್ರಾಮದಲ್ಲಿ ಅನೇಕ ಪರಾಕ್ರಮಿಗಳು ಪ್ರಜ್ವಲಿಸಿದರು. ಅಂತಹ ಪರಾಕ್ರಮಿಗಳಲ್ಲಿ ರಣರಾಗಿಣಿಯಾದ ಝಾನ್ಸಿರಾಣಿ ಲಕ್ಷ್ಮೀಬಾಯಿ ನಮಗೆಲ್ಲರಿಗೂ ಆದರ್ಶಪ್ರಾಯಳಾಗಿದ್ದಾಳೆ, ಒಬ್ಬ ಸ್ತ್ರೀಯಾಗಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಮಹಿಳೆ, ಅವಳ ಪರಾಕ್ರಮದ ವೀರಗಾಥೆಯನ್ನು ಅವಳ ಬಲಿದಾನದಿನದ...

Read more...

Fri, Jun 18, 2021

ಹಿಂದಿನಿಂದಲೂ ಸುಳ್ಳಾಗದ ಸದಾಶಿವ ಮಠದ ಕಾರ್ಣಿಕ್ ; ಈ ವರ್ಷದ ಕಾರ್ಣಿಕ್ ನುಡಿದ ಶಿವಯ್ಯ ಅಜ್ಜ..! #Karnataka #Vijayapur #Matha #Spiritual #News

ವಿಜಯಪುರ : ಹಿಂದಿನಿಂದಲೂ ಸುಳ್ಳಾಗದ ಸದಾಶಿವ ಮಠದ ಕಾರ್ಣಿಕ್ ಪ್ರತಿ ವರ್ಷ ಅಚ್ಚರಿ, ಹೌದು ವಿಜಯಪುರ ಜಿಲ್ಲೆಯ ಕತ್ನಳ್ಳಿ ಗ್ರಾಮದ ಶ್ರೀ ಸದಾಶಿವ ಮುತ್ಯಾನ ಮಠದ ಪ್ರತಿಯೊಂದು ಕಾರ್ಣಿಕ್ ಪ್ರತಿ ವರ್ಷವೂ ಅಚ್ಚರಿಗೆ ಕಾರಣವಾಗಿದೆ.ಪ್ರತಿ ವರ್ಷ ಯುಗಾದಿ ಅಂಗವಾಗಿ ಕತ್ನಳ್ಳಿ ಗ್ರಾಮದ ಸದಾಶಿವ ಮುತ್ಯಾನ ಮಠದ ಜಾತ್ರೆ  ನೂರಾರು ಭಕ್ತರ ಸಮೂಹದಲ್ಲಿ ಧಾರ್ಮಿಕ ಕಾರ್ಯಕ್ರಮಗಳ...

Read more...

Fri, Apr 16, 2021

ನಾಳೆಯಿಂದ 3 ದಿನಗಳ ಕಾಲ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ; ಸದಾಶಿವ ಮುತ್ಯಾನಿಗೆ ಮದ್ಯವೇ ನೈವೇದ್ಯ..! #Vijayapur #Bubaldi #Jatre #Drinks

ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದಲ್ಲಿರುವ ಚಂದ್ರಗಿರಿ ಮೂಲ ಮಹಾ ಸಂಸ್ಥಾನ ಮಠದ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾನ ಜಾತ್ರೆ ಮಾರ್ಚ 13 ರಿಂದ ಮೂರು ದಿನಗಳ ಕಾಲ ನಡೆಯಲಿದೆ , ಪ್ರತಿ ವರ್ಷ 5 ದಿನಗಳ ಕಾಲ ನಡೆಯುತ್ತಿತ್ತು ಆದರೆ ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.ಸದಾಶಿವ ಮುತ್ಯಾನ ಜಾತ್ರೆ ವಿಶೇಷ...ಬಬಲಾದಿ ಸ...

Read more...

Fri, Mar 12, 2021

IRCTC ಯಿಂದ ಒಂದು ವಾರ ವಿಶೇಷ ಪ್ರವಾಸ ಆಯೋಜನೆ ; ಆಸಕ್ತರಿಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...! #Train #Trip #IRCTC

ಮೈಸೂರು :ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಮ್ ಕಾರ್ಪೋರೇಷನ್ ಲಿಮಿಟೆಡ್ (ಐ.ಆರ್.ಸಿ.ಟಿ.ಸಿ) ವತಿಯಿಂದ ಈ ಬಾರಿ ಕರ್ನಾಟಕದ ಭಕ್ತರು ಹಾಗೂ ಪ್ರವಾಸಿಗರಿಗಾಗಿ `ತೀರ್ಥ ಯಾತ್ರೆ’ ಎಂಬ 6 ರಾತ್ರಿ / 7 ಹಗಲುಗಳ ಒಂದು ವಿಶೇಷ ಪ್ರವಾಸಿ ರೈಲು ಪ್ರವಾಸವನ್ನು.ಆಯೋಜಿಸಲಾಗಿದೆ..ಈ ವಿಶೇಷ ಪ್ರವಾಸಿ ರೈಲು ನವೆಂಬರ್ 26 ರಂದು ಬೆಂಗಳೂರಿ...

Read more...

Tue, Nov 03, 2020

ವಿಶ್ವದ ಏಕೈಕ ತೇಲುವ ಅಂಚೇಕಛೇರಿ ಎಲ್ಲಿದೆ ಗೊತ್ತಾ...? #Floating postoffice

ಭಾರತ ಹಲವು ವಿಸ್ಮಯಗಳ ತಾಣ ಇಲ್ಲಿನ ಪರಂಪರೆ , ಆಧುನಿಕ ತಂತ್ರಜ್ಞಾನ ಔಚಿತ್ಯಕ್ಕೆ ಸವಾಲು ಎಸೆಯುವಂತಿದೆ... ಈ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ತಿಳಿಯದ  ಒಂದು ಕುತೂಹಲಕಾರಿ  ಮಾಹಿತಿ ತಿಳಿದುಕೊಳ್ಳೋಣ  ಬನ್ನಿ.....ವಿಶ್ವದ ಏಕೈಕ ತೇಲುವ ಅಂಚೇಕಛೇರಿ ಭಾರತಲ್ಲಿದೆ... ಹೌದು , ಅಚ್ಚರಿ ಎನಿಸಿದರೂ ಇದು ನಿಜ... ಈಗಾಗಲೇ ಬಹುಜನರ ಆಕರ್ಷಣೀಯವಾಗಿರುವ ಈ ಅಂಚೇ...

Read more...

Sun, Jul 05, 2020

ವಿರಕ್ತಮಠದ ಚೆನ್ನಮಲ್ಲ ಶಿವಯೋಗಿಗಳ 63ನೇ ಪುಣ್ಯಸ್ಮರಣೋತ್ಸವ ಆಚರಣೆ... Maski#swmyji#fastival....

ಮಸ್ಕಿ: ತಾಲೂಕಿನ ಮೆದಕೀನಾಳ ಗ್ರಾಮದಲ್ಲಿ ವಿರಕ್ತಮಠದ ಲಿಂ.ಚೆನ್ನಮಲ್ಲ ಶಿವಯೋಗಿಗಳ 63ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಗ್ರಾಮದ ತಾತಪ್ಪನ ಪಾದಗಟ್ಟಿಯಿಂದ ಆರಂಭಗೊಂಡ ಚೆನ್ನಮಲ್ಲ ಶಿವಯೋಗಿಗಳ ಭಾವಚಿತ್ರಮೇರವಣಿಗೆಗೆ ಮಠಾಧ್ಯಕ್ಷರಾದ ಡಾ.ಚೆನ್ನಮಲ್ಲ ಸ್ವಾಮೀಜಿ ಪೂಜಾ ಕೈಂಕರ್ಯ ನೇರವೇರಿಸಿ ಪುಷ್ಪಾರ್ಚನೆ ಮಾಡುವುದರಮೂಲಕ ಮೇರವ...

Read more...

Fri, Dec 28, 2018

ಶ್ರೀ ಕ್ಷೇತ್ರ ಗಾಣಗಾಪುರದ ಮಹಿಮೆ ದತ್ತಾತ್ರೇಯ ನೆಲೆಬೀಡು ನಿಮಗೆಷ್ಟು ಗೊತ್ತು .. BD1News.in#history of dattatrraya

ಇದು ಬ್ರಹ್ಮ, ವಿಷ್ಣು,  ಮಹೇಶ್ವರರ ಅವತಾರವಾದ ದತ್ತಾತ್ರೇಯರು ನೆಲೆಸಿರುವ ಪಾವನ ಪುಣ್ಯಕ್ಷೇತ್ರ.ಕಲಬುರಗಿಯ ಅಫ‌ಜಲ್‌ಪುರ ತಾಲೂಕಿನಲ್ಲಿರುವ ಒಂದು ಪವಿತ್ರ  ಧಾರ್ಮಿಕ ಕ್ಷೇತ್ರವೇ ಗಾಣಗಾಪುರ,  ಭೀಮಾ ನದಿಯ  ತಟದಲ್ಲಿ ನೆಲೆನಿಂತಿರುವ ಪೀಠಕ್ಕೆ  ನಿರ್ಗುಣ ಮಠ ಎಂತಲೂ ಕರೆಯುತ್ತಾರೆದೇವಾಲಯವನ್ನು  ಮರಾಠ ವಾಸ್ತುಶಿಲ್ಪ...

Read more...

Tue, Oct 02, 2018

ವಿಶ್ವಮಾನವ ಸಂದೇಶ ಸಾರುವ ಕನಕ ಉದ್ಯಾನವನ . #History of kanakadas

ವಿಶೇಷ ವರದಿ: ಮಯೂರ ತಿಳಗೂಳಕರ.ಹಾವೇರಿ : ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ?ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ! ಆತ್ಮಾಂತರಾತ್ಮ ನೆಲೆಯಾದಿ ಕೇಶವ. ಆತನೊಲಿದ ಮೇಲೆ ಯಾತರ ಕುಲವಯ್ಯ? ಎಂಬ ಕೀರ್ತನೆ ಮೂಲಕ ಕುಲಕುಲವೆಂದು ಹೊಡೆದಾಡುವ ಧರ್ಮಾಂಧರಿಗೆ ಕುಲದ ನೆಲೆ ಅರಿತು ಬಾಳುವುದು ಹೇಗೆ ಎಂಬುದನ್ನು ಸಾರಿ ...

Read more...

Fri, Aug 10, 2018