Index

International

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್ | ಹೊಸ ಫೀಚರ್ " ವಾಯ್ಸ್ ಸ್ಟೇಟಸ್ " ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

ಮೆಟಾ ಕಂಪನಿಯು ವಾಟ್ಸಾಪ್ ನಲ್ಲಿ ಹೊಸ ಹೊಸ ಫೀಚರ್ಗಳನ್ನು ಅಳವಡಿಸುವ ಮೂಲಕ ಇತ್ತೀಚೆಗೆ  ಬಳಕೆದಾರ ಸ್ನೇಹಿಯಾಗುತ್ತಿದೆ...ಈ ಬಾರಿ ವಾಟ್ಸಾಪ್ ಅಪ್ಡೇಟ್ ಮಾಡಿದ ಕೂಡಲೆ  ನೀವು  " ವಾಯ್ಸ್ ಸ್ಟೇಟಸ್ " ಎಂಬ ಹೊಸ ಫೀಚರನ್ನು  ಬಳಸಬಹುದಾಗಿದೆ.. ಏನಿದು ವಾಯ್ಸ್ ಸ್ಟೇಟಸ್ ? ಇದನ್ನು ಹೇಗೆ ಉಪಯೋಗಿಸಿಕೊಳ್ಳುವುದು ಅನ್ನೋದನ್ನು ತಿಳಿಯೋಣ ಬನ್ನಿ...ಹಳೆ ...

Read more...

Wed, May 31, 2023

ಉಕ್ರೇನ್ ಮೇಲೆ ದಾಳಿಗೆ ಸಿದ್ದವಾಗಿದ್ದ ರಷ್ಯಾದ ಐದು ಯುದ್ಧ ವಿಮಾನಗಳ ಪತನ..!

ರಷ್ಯಾ : ಉಕ್ರೇನ್ ಮೇಲೆ ದಾಳಿ ಮಾಡಲು ಹೊರಟ್ಟಿದ್ದ 2 ಜೆಟ್ ಹಾಗೂ 2 ಹೆಲಿಕಾಫ್ಟರ್ ಸೇರಿದಂತೆ 5 ಯುದ್ಧ ವಿಮಾನಗಳು ಗಡಿಯಲ್ಲಿ ಪತನಗೊಂಡಿವೆ...ರಷ್ಯಾ ಅಧಿಕೃತವಾಗಿ ವಿಮಾನಗಳ ಪತನ ಕುರಿತು ಪ್ರಕಟಣೆ ಹೊರಡಿಸಿದ್ದು; ಯುದ್ಧ ವಿಮಾನಗಳು ಹಾಗೂ ಹೆಲಿಕಾಫ್ಟರ್ ಗಳು  ಡಿಕ್ಕಿ ಹೊಡೆದು ದುರಂತ ಸಂಭವಿಸಿದ್ದು ; ಈ  ಘಟನೆಯಲ್ಲಿ  ಫೈಟರ್ ಬಾಂಬರ್, ಎಸ್ ಯು-34, ಎ...

Read more...

Sun, May 14, 2023

ಜೆಡಿಎಸ್ ಗೆ ಮರ್ಮಾಘಾತ |ರದ್ದಾಗಲಿದ್ಯಾ ಪಕ್ಷದ ಅಧಿಕೃತ ಮಾನ್ಯತೆ..?

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ  ಹೊರಬೀಳುತ್ತಿದ್ದಂತೆ ಜೆಡಿಎಸ್ ಪಕ್ಷಕ್ಕೆ  ಮರ್ಮಾಘಾತವಾಗಿರುವುದಂತೂ  ಸತ್ಯ.. ಯಾಕೆಂದರೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಡೆದಿರುವ  ಸ್ಥಾನಗಳು ಪಕ್ಷದ ಅಧಿಕೃತ ಮಾನ್ಯತೆಗೆ ತಡೆಒಡ್ಡಿದೆ...ಹೇಳಿಕೇಳಿ ಜೆಡಿಎಸ್ ಅತ್ಯಂತ ಹಳೆಯ ಪ್ರಾದೇಶಿಕ ಪಕ್ಷ ಈವರೆಗೆ ನಡೆದ  ಸಾರ್ವತ್ರಿಕ ಚುನಾವಣೆಯಲ್ಲಿ ...

Read more...

Sun, May 14, 2023

ಅತಿ ಹೆಚ್ಚು ಜನಸಂಖ್ಯಾ ರಾಷ್ಟ್ರವಾದ ಭಾರತ : ಚೀನಾವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದ "ಜಂಬೂ" ದ್ವೀಪ..!

ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾನಿಧಿ ತಿಳಿಸಿದೆ...ಹೌದು,  (UNFPA) 'ದಿ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್, 2023' ವರದಿಯ ಪ್ರಕಾರ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿದೆ ಮತ್ತು ಭಾರತದ ಜನಸಂಖ್ಯೆಯು 1.4286 ಶತಕೋಟಿಯಾಗಿದ್ದರೆ ಚೀನಾದ ಜನಸಂಖ್ಯೆ 1.4257 ಶತಕೋಟಿಯಷ...

Read more...

Thu, Apr 20, 2023

21ಕ್ಕೂ ಅಧಿಕ ಜನರನ್ನು ಬಲಿಪಡೆದ ಭೀಕರ ಸುಂಟರಗಾಳಿ..!

ವಾಷಿಂಗ್ಟನ್ : ಅಮೆರಿಕದಲ್ಲಿ ಬೀಸುತ್ತಿರುವ ಭಯಂಕರ ಸುಂಟರಗಾಳಿಗೆ 21 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ...ಈ ಕುರಿತು ಅರ್ಕಾನ್ಸಾಸ್ ಡಿಪಾರ್ಟ್‌ಮೆಂಟ್ ಆಫ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ನ ವಕ್ತಾರರಾದ ಲಾತ್ರೇಶಾ ವುಡ್‌ರಫ್ ಮಾತನಾಡಿ,  ಅಮೇರಿಕಾದ ದಕ್ಷಿಣ ಮತ್ತು ಮಧ್ಯಪಶ್ಚಿಮ ಭಾಗಗಳಲ್ಲಿ ವಿನಾಶಕಾರಿ ಚಂಡಮಾರುತಗಳು ಮತ್ತು ಸುಂಟರಗಾಳಿಗ...

Read more...

Sun, Apr 02, 2023

ಖಗೋಳ ಕೌತುಕ : ಇಂದು ಹಗಲು-ರಾತ್ರಿ ಸಮಾನಾವಧಿಯ ವಿಶೇಷ ದಿನ..!

ಬ್ರಹ್ಮಾಂಡದಲ್ಲಿ  ಮಾನವನಿಗೆ ಅರಿಯದ  ಎಷ್ಟೋ ಕೌತುಕಗಳು ಇಂದಿಗೂ ಇವೆ.. ಆದರೆ ಇಂದು ಅಂದರೆ  ಮಾರ್ಚ್ 21 ರಂದು ಖಗೋಳದಲ್ಲಿ ಒಂದು ವಿಸ್ಮಯವಾದ ದಿನ ಅದೇನೆಂದರೆ ವಿಷುವತ್ ಸಂಕ್ರಾಂತಿ...ವಿಷುವತ್ ಸಂಕ್ರಾಂತಿಯನ್ನು ಆಂಗ್ಲ ಭಾಷೆಯಲ್ಲಿ Equinox ಎಂದು ಕರೆಯುತ್ತಾರೆ..ಈ ದಿನದ ವಿಶೇಷ ಏನೆಂದರೆ   ಈ ದಿನ ಭೂಮಿಯ ಮೇಲೆ ಹಗಲು ಹಾಗೂ ರಾತ್ರಿಯ ಅ...

Read more...

Tue, Mar 21, 2023

ನಿಲ್ಲದ ಉಕ್ರೇನ್ ಸಮರ : ಚೀನಾಗೆ ಎಚ್ಚರಿಕೆ ನೀಡಿದ ಯುರೋಪಿಯನ್ ಯೂನಿಯನ್‌..!

ಬ್ರಸೆಲ್ಸ್ : ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಶಸ್ತ್ರಾಸ್ತ್ರ ಪೂರೈಸಬಾರದು ಎಂದು ಯುರೋಪಿಯನ್ ಯೂನಿಯನ್(EU) ಚೀನಾಕ್ಕೆ ಸಲಹೆ ನೀಡಿದೆ.‌‌.. ಜರ್ಮನಿಯ ಮ್ಯೂನಿಚ್ ನಲ್ಲಿ ನಡೆಯುತ್ತಿರುವ 39ನೇ ಮ್ಯೂನಿಚ್ ಭದ್ರತಾ ಸಮಾವೇಶದ ನೇಪಥ್ಯದಲ್ಲಿ ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ವಾಂಗ್ ಯಿ (Wang Yi)ಜತೆ ಮಾತುಕತೆ ನಡೆಸಿದ ಸಂದರ್ಭ ಯುರೋಪಿಯನ್ ಯೂನಿಯನ್...

Read more...

Tue, Feb 21, 2023

"ನಮೋ" ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸಿಎಂ ಬೊಮ್ಮಾಯಿ..!

ಬೆಂಗಳೂರು : ಕೇಂದ್ರ ಬಜೆಟ್ ಮಂಡನೆಯಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿತ್ತ ಸಚಿವೆ ಹಾಗೂ ಪ್ರಧಾನಮಂತ್ರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ...ಹೌದು, ಈ ಬಾರಿ ಕೇಂದ್ರ ಬಜೆಟ್ನಲ್ಲಿ  ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗ...

Read more...

Wed, Feb 01, 2023

ವಾಟ್ಸಾಪ್ ನಲ್ಲಿ ನಿಮಗೆ ನೀವೆ ಮೆಸೇಜ್ ಮಾಡ್ಬೋದು : ಹೇಗಪ್ಪಾ ಅಂತಿರಾ? ಇಲ್ಲಿದೆ ಪೂರ್ತಿ ವಿವರ..!

ಇಂದು ವಿಶ್ವದಲ್ಲಿ ವಾಟ್ಸ್ಆ್ಯಪ್ ಬಳಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದು ವಾಟ್ಸ್ಆ್ಯಪ್ ತನ್ನ ಗ್ರಾಹಕರಿಗಾಗಿ ಹೊಸ  ಆ್ಯಪ್ ಫೀಚರ್ ಒಂದನ್ನು ಪರಿಚಯಿಸಿದೆ...ಹೌದು;  ಈ ಮೊದಲೇ ಘೋಷಿಸಿದಂತೆ ಮೆಟಾ ಒಡೆತನದ ವಾಟ್ಸ್‌ಆ್ಯಪ್, ‘ಮೆಸೇಜ್ ಯುವರ್‌ಸೆಲ್ಫ್ ’ ಫೀಚರ್ ಅನ್ನು ಎಲ್ಲ ಬಳಕೆದಾರರಿಗೆ ಬಿಡುಗಡ...

Read more...

Fri, Dec 09, 2022

ಇಂದು ವಿಶ್ವ ಹೃದಯ ದಿನ ; ಆಧುನಿಕ ಜೀವನ ಶೈಲಿ ನಿಮ್ಮ ಹೃದಯ ಜೋಪಾನ..!

❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ಇಂದು ವಿಶ್ವ ಹೃದಯ ದಿನ. ದೈಹಿಕವಾಗಿಯೂ, ಭಾವನಾತ್ಮಕವಾಗಿಯೂ ಮನುಷ್ಯನ ಅಸ್ತಿತ್ವದ ಸಂಕೇತವಾಗಿರುವ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ಈ ದಿನ ಎಲ್ಲರಿಗೂ ತಿಳಿದಿರಲೇಬೇಕು. ಹೌದು, ಇಡೀ ವಿಶ್ವವೇ ಹೃದಯಕ್ಕೆ ಸಂಬಂಧಿಸಿದ ಅನೇಕ ರೋಗಗಳಿಗೆ ಒಳಗಾಗುತ್ತಿದೆ. ಪ್ರತಿ ವರ್ಷವೂ 17.1 ಮಿಲಿಯನ್ ಜನರು ಹೃದಯದ ಸಮಸ್ಯೆಗಳಿಂದ ಪ್ರಾಣ ಕಳೆದುಕೊಳ...

Read more...

Thu, Sep 29, 2022

ಏಕತಾ ಪ್ರತಿಮೆಯ ವಿಶೇಷತೆ ಏನು? ಎಷ್ಟು ಬಲಶಾಲಿಯಾಗಿದೆ? ಖರ್ಚು ಎಷ್ಟಾಗಿದೆ? ನಿರ್ಮಾಣ ಮಾಡಿದ್ದು ಹೇಗೆ?ಇಲ್ಲಿದೆ ಪೂರ್ಣ ವಿವರ.. #StatueofUnity#VallabhbhaiPatel#India..

2018 ಅಕ್ಟೋಬರ್ 31 ಭಾರತ ಇತಿಹಾಸದಲ್ಲಿ ಐತಿಹಾಸಿಕ ದಿನ. ದೇಶದ ಏಕತೆಗೆ ಶ್ರಮಿಸಿದ, ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಉದ್ದದ ಉಕ್ಕಿನ ಪ್ರತಿಮೆ ಅನಾವರಣಗೊಳ್ಳಲಿದೆ. ಈ ಮೂಲಕ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಟೇಲರ `ಏಕತಾ ಪ್ರತಿಮೆ’ ಪಾತ್ರವಾಗಲಿದೆ. ವಲ್ಲಭಭಾಯ್ ಅವರ ಪೂರ್ಣ ಪ್ರತಿಮೆ ಇದಾಗಿದ್ದು ಧ...

Read more...

Mon, Oct 29, 2018

ತ್ರಿವರ್ಣ ಧ್ವಜ ಹಿಡಿದು ಭಾರತದ ಗೆಲುವನ್ನು ಸಂಭ್ರಮಿಸಿದ ಪಾಕ್ ಬೆಡಗಿಯ: ವಿಡಿಯೋ ವೈರಲ್ #India #Pakistan #IndvsPak #Flag #KannadaNews

ದುಬೈ: ಭಾನುವಾರದ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತದ ಗೆಲುವನ್ನು ಕಂಡು ಪಾಕ್‍ನ ಯುವತಿಯೊಬ್ಬಳು ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.ಕಪ್ಪು ಬುರ್ಖಾ ತೊಟ್ಟಿದ್ದ ಪಾಕ್ ಯುವತಿಯೊಬ್ಬಳು ರೋಹಿತ್ ಶರ್ಮ ತಂಡದ ಗೆಲುವನ್ನು ಕಂಡು ಭಾರತದ ಬಾವುಟವನ್ನು ಹಿಡಿದು ಹಾರಿಸಿದ್ದಾಳೆ. ಅಕ್ಕಪಕ್ಕದಲ್ಲಿ ಕುಳಿ...

Read more...

Mon, Sep 24, 2018