ಎಲ್ಲೀದ್ದಿರೀ ಯಡಿಯೂರಪ್ಪನವರೆ ಎಂದ ಮಾಜಿ ಸಿಎಂ ಕುಮಾರಸ್ವಾಮಿ ; ಟ್ರೋಲಿಗರಿಗೆ ಮತ್ತು ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದ ಕುಮಾರಸ್ವಾಮಿ.... Kumarswamy#yaddiyurppa...

Wed, Aug 07, 2019

ಟ್ರೋಲ್ ಅಪ್ಡೇಟ್: ಎಲ್ಲಿದ್ದಿರೀ ಯೂರಪ್ಪನವರೆ ಎಂದು ಟ್ರೋಲಿಗರಿಗೆ  ಮಾಜಿ ಸಿಎಂ ಕುಮಾರಸ್ವಾಮಿ  ಟಾಂಗ್ ಕೊಟ್ಟಿದ್ದಾರೆ..


ಹೌದು ನಿಖಿಲ್ ಎಲ್ಲೀದ್ದಿಯಪ್ಪಾ ಎಂದು ಸಾಕಷ್ಟು ವೈರಲ್ ಮಾಡಿದ ಟ್ರೋಲಿಗರಿಗೆ ಇಂದು ಉತ್ತರ ಕರ್ನಾಟಕದಲ್ಲಿ ಬಾರಿ ಪ್ರವಾಹವಾಗುತ್ತಿದೆ ಇವಾಗ ಯಡಿಯೂರಪ್ಪ ಎಲ್ಲಿದ್ದಾರೆ ಯಡಿಯೂರಪ್ಪ ಎಲ್ಲಿ ಎಂದು ಟಾಂಗ್ ನೀಡಿದ್ದಾರೆ...

Like our news?
Copyrights

*