ಚಡಚಣ ಬಾಹುಬಲಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳು ಅಂಧರ್..... Vijayapur#chadchana....

Sat, May 25, 2019

ವಿಜಯಪುರ: ಬಾಹುಬಲಿ ಅಂಗಡಿ ಮಾಲೀಕ‌ ಅಜೀತ ಮುತ್ತಿನ‌ ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ ..


ಹೌದು ಪ್ರಕರಣದ ಪ್ರಮುಖ ನಾಲ್ಕು ಜನ ಈ ಪ್ರಕರಣದಲ್ಲಿ ಆರೋಪಿಗಳಾದ ರವಿ ಶಿಂಧೆ, ಕಿರಣ ವಾಳಖಿಂಡಿ, ಗಂಗಾರಾಮ ಕೋಳಿ, ಭೀಮು ಶಿಂಧೆ ಬಂಧಿತ ಆರೋಪಿಗಳಾಗಿದ್ದು ಬಂಧಿತ ಆರೋಪಿಗಳಿಂದ ೮೦ ಲಕ್ಷಗಳ ಪೈಕಿ ೫೪ ಲಕ್ಷ ೮೫ ಸಾವಿರ ಹಣ ವಶಪಡಿಸಿಕೊಂಡು ಬಂಧಿತರಿಂದ ೯ ಲಕ್ಷದ ಮೌಲ್ಯದ ಮಹೇಂದ್ರ ಎಕ್ಸ.ಯು.ವಿ ವಾಹನ, ಸೇರಿದಂತೆ ೬೩,೮೫,೫೦೦ ಮೌಲ್ಯದ ಹಣ, ವಸ್ತು ಹಾಗೂ ಮಚ್ಚು ವಶ ಪಡಿಸಿಕೊಂಡಿದ್ದಾರೆ.


ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಶೈಲ್ ವಾಳಬಂದಿ ಎಂಬಾತ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ.

ಎಡಿಸ್ನನ್ಲ.ಎಸ್.ಪಿ ನೇಮಗೌಡ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಪ್ರಕರಣ ಗಂಭಿರವಾಗಿ ತೆಗೆದುಕೊಂಡು ಬೇಧಿಸಿದ ತಂಡಕ್ಕೆ ಒಂದು ಲಕ್ಷ ಬಹುಮಾನ ಘೋಷಿಸಿದ್ದಾರೆ ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿ ಪ್ರಕಾಶ ನಿಕ್ಕಂ..

Like our news?
Copyrights