ಡಾಲರ್‌ ಮುಂದೆ ರೂಪಾಯಿ 4 ಪೈಸೆ ಚೇತರಿಕೆ; ಈಗಾ ಡಾಲರ್ ಮುಂದೆ ರೂಪಾಯಿ ಎಷ್ಟಿದೆ ಗೊತ್ತಾ ಇಲ್ಲಿದೆ ನೋಡಿ..... Dollar#Rupai#mumbai share market....

Wed, May 22, 2019

ಮುಂಬೈ: ಇತರ ವಿಶ್ವದ ಕರೆನ್ಸಿಗಳ ವಿರುದ್ಧ ಡಾಲರ್ ದುರ್ಬಲಗೊಂಡ ಕಾರಣದಿಂದ ಮತ್ತು ಆರಂಭದಲ್ಲಿ ಇಕ್ವಿಟಿ ಮಾರುಕಟ್ಟೆ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯ ಘಟಕ ಸುಧಾರಣೆ ಕಂಡಿತು  ಬ್ಯಾಂಕರ್‌ಗಳು, ರಫ್ತುದಾರರು ಮತ್ತು ಡೀಲರ್‌ಗಳು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬುಧವಾರ ಅಮೇರಿಕಾದ ಕರೆನ್ಸಿ ಮಾರಾಟ ಮಾಡಿದ್ದರಿಂದ ವಹಿವಾಟಿನ ಆರಂಭದಲ್ಲಿ ರುಪಾಯಿ ಮೌಲ್ಯ ಅಮೆರಿಕ ಡಾಲರ್ ಎದುರು 4 ಪೈಸೆ ಏರಿಕೆ ಕಂಡು 69.67 ಮೌಲ್ಯ ದಾಖಲಾಗಿದೆ.ಹೌದು ದಿನದ ವಹಿವಾಟಿನಲ್ಲಿ ಗರಿಷ್ಠ 69.78, ಕನಿಷ್ಠ 69.62ರಷ್ಟು ಮೌಲ್ಯವನ್ನು ರೂಪಾಯಿ, ಡಾಲರ್ ಎದುರು ದಾಖಲಿಸಿದೆ.

Like our news?