Escape ಸುಂದರಿ ಎಂದು ರಮ್ಯಾಗೆ ಟ್ವಿಟ್ಟರ್ ಟಾಂಗ್ ನೀಡಿದ ನಟ ಜಗ್ಗೇಶ್.... Film actor Twitter war...

Fri, Mar 15, 2019

ಟ್ವಿಟ್ಟರ್ ವಾರ್:ಫಿಲಂ ಸ್ಟಾರ್ ಗಳ ಮಧ್ಯೆ  ಟ್ವೀಟ್ ವಾರ್ ನಡೆದಿದೆ. ಹೌದು ನಟ ಕಮ್ ರಾಜಕಾರಣಿಯಾಗಿರುವ ನವರಸ ನಾಯಕ ಜಗ್ಗೇಶ್ ಮತ್ತು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ನವರಸನಾಯಕ ಜಗ್ಗೇಶ್  *Escape  ಸುಂದರಿ* ಎಂದು ರಮ್ಯಾಗೆ  ಟಾಂಗ್ ಕೊಟ್ಟಿದ್ದಾರೆ.


ಮಂಡ್ಯ ಸಂಸದೆ ಆಗಿದ್ದಾಗ  ನೀವೇಕೆ ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದು ಮೊದಲು ಉತ್ತರಿಸಿ ನಂತರ ಮೋದಿ ಬಗ್ಗೆ ಠೀಕೆಮಾಡಿ  *Retired  beauty* ಎಂದು   ಜಗ್ಗೇಶ್ ರಮ್ಯಾ ವಿರುದ್ಧ ಟ್ವೀಟ್ ವಾರ್  ಶುರುಮಾಡಿದ್ದಾರೆ.

Like our news?