ನಾಳೆಯಿಂದಲೇ ಜಾರಿಯಾಗಲಿದೆ ನಂದಿನಿ ಉತ್ಪನ್ನಗಳ ನೂತನ ದರ..!

Wed, Nov 23, 2022

ಬೆಂಗಳೂರು : ನಾಳೆಯಿಂದ ನಂದಿನ ಹಾಲು, ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿದೆ...


 ಹೌದು, ಇಂದಿನ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ  ನಡೆದ ನಂದಿನಿ ಉತ್ಪನ್ನಗಳ ದರ ಹೆಚ್ಚಳ ಸಂಬಂಧದ ಮಹತ್ವದ   ಸಭೆಯಲ್ಲಿ ನಿರ್ಧರಿಸಲಾಗಿದ್ದು ; ನೂತನ ದರ ನಾಳೆಯಿಂದಲೇ ಜಾರಿಗೆ  ನಿರ್ಧರಿಸಲಾಗಿದೆ...

Like our news?