ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ ಸಾವನ್ನಪ್ಪಿದ್ದ ವೃದ್ದೆ..!

Sun, Nov 20, 2022

ತುಮಕೂರು : ಕುಣಿಗಲ್ ತಾಲ್ಲೂಕಿನ ರಾ.ಹೆ.75ರ ಮಾಗಡಿ ಪಾಳ್ಯ ಬಳಿ ನಡೆದ ಬೈಕ್ ಅಪಘಾತದಲ್ಲಿ ವೃದ್ದೆ ಸಾವನ್ನಪ್ಪಿದ್ದಾರೆ..


ಹೌದು, ಹೊಂಡಾ ಆಕ್ಟಿವಾ ಮೇಲೆ ಬೆಂಗಳೂರಿನಿಂದ ಹಂಪಾಪುರಕ್ಕೆ ಹೋಗುತಿದ್ದ ಸೊಸೆ ಹೇಮಾ ಮತ್ತು ಪದ್ಮಮ್ಮ ಮಾಗಡಿ ಪಾಳ್ಯದ ಬಳಿ ಸ್ವಯಂ ಅಪಘಾತಕ್ಕೀಡಾಗಿದ್ದು ; ವೃದ್ದೆ ಪದ್ಮಮ್ಮ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ..ಸೊಸೆ ಹೇಮಾಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ..ಇನ್ನೂ ಘಟನೆಗೆ ಸಂಬಂಧಿಸಿದಂತೆ ಅಮೃತ್ತೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ...

Like our news?