ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌.ವೆಂಕಟರಮಣಿ ನೇಮಕ..!

Thu, Sep 29, 2022

ನವದೆಹಲಿ : ದೇಶದ ನೂತನ ಅಟಾರ್ನಿ ಜನರಲ್‌ (ಎ.ಜಿ) ಆಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಆರ್‌. ವೆಂಕಟರಮಣಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ... 


ಇದನ್ನು ಓದಿ :- ಹೀಗೆ ಬಿಟ್ಟರೆ ಕಾಂಡೋಮ್ ಕೂಡ ಕೇಳುತ್ತೀರಾ ? ವಿದ್ಯಾರ್ಥಿನಿ ಪ್ರಶ್ನೆಗೆ ವ್ಯಂಗವಾಗಿ ಉತ್ತರಿಸಿದ IAS ಅಧಿಕಾರಿ..!

ಹೌದು,ಈಗಿನ ಎ.ಜಿ ಆಗಿರುವ ಕೆ.ಕೆ.ವೇಣುಗೋಪಾಲ್‌ (91) ಅವರ ಅಧಿಕಾರಾವಧಿ ನಾಳೆಗೆ ಮುಕ್ತಾಯವಾಗಲಿದೆ.. ಹೀಗಾಗಿ ಮೂರು ವರ್ಷಗಳ ಕಾಲ ಆರ್‌. ವೆಂಕಟರಮಣಿ ಅವರನ್ನು ನೂತನ ಅಟಾರ್ನಿ ಜನರಲ್‌ (ಎ.ಜಿ) ಆಗಿ  ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ...

Like our news?