ನೂತನ CDS ಆಗಿ ಅನಿಲ್ ಚೌಹಾಣ್ ನೇಮಕ..!

Thu, Sep 29, 2022

ನವದೆಹಲಿ : ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ರಕ್ಷಣಾ ಸಿಬ್ಬಂದಿಯ ಮುಂದಿನ ಮುಖ್ಯಸ್ಥರನ್ನಾಗಿ (ಸಿಡಿಎಸ್) ಭಾರತ ಸರ್ಕಾರ  ನೇಮಿಸಿದೆ...


ಹೌದು, ಈ ಹಿಂದೆPVSM, UYSM, AVSM, SM, VSM, ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಈಸ್ಟರ್ನ್ ಕಮಾಂಡ್ ಆಗಿ ಸೇವೆ ಸಲ್ಲಿಸಿದ್ದ ಅನಿಲ್ ಚೌಹಾಣ್ ಅವರು ಸೇನಾ ವ್ಯವಹಾರಗಳ ಇಲಾಖೆ ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ...


ಓದಿ :- ಇಂದು ವಿಶ್ವ ಹೃದಯ ದಿನ :ಆಧುನಿಕ ಜೀವನ ಶೈಲಿ ನಿಮ್ಮ ಹೃದಯ ಜೋಪಾನ..!

Like our news?