ಅಕ್ರಮ ಜೂಜಾಟ : ಹಣ ಸೇರಿದಂತೆ ಏಳು ಜನ ಖಾಕಿ ವಶಕ್ಕೆ..!

Wed, Sep 28, 2022

ಚಿಕ್ಕಮಗಳೂರು :  ನಗರದ ಕೋಟೆಯ ಮೂರುಮನೆ ಹಳ್ಳಿಯಲ್ಲಿ ಜೂಜಾಟ ಆಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ...


ಹೌದು,  ಖಚಿತ ಮಾಹಿತಿಯ ಮೇರೆಗೆ PSI CEN ಅಪರಾಧ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ ರೂ. 33,430.00 ನಗದನ್ನು ವಶಪಡಿಸಿಕೊಂಡಿದ್ದು ; ಜೂಜಾಟ ಆಡುತ್ತಿದ್ದ 7 ಜನರನ್ನು  ಬಂಧಿಸಿದ್ದಾರೆ...

Like our news?