ಬಾಗಲಕೋಟೆಯಲ್ಲಿ ಶಾಂತಿ - ಸುವ್ಯವಸ್ಥೆ ಕಾಪಾಡಲು ಪೊಲೀಸ್ ಹರಸಾಹಸ : PFI ನ ಏಳು ಕಾರ್ಯಕರ್ತರು ಅಂದರ್..!

Tue, Sep 27, 2022

ಬಾಗಲಕೋಟೆ :  ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ  ಅಸ್ಗರ್ ಅಲಿ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ...


ಹೌದು, ಜಿಲ್ಲೆಯಲ್ಲಿ  ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಸ್ಪಿ ಜಯಪ್ರಕಾಶ್ ಅವರ ನೇತೃತ್ವದಲ್ಲಿ  ಜಮಖಂಡಿ, ಇಳಕಲ್, ಬನಹಟ್ಟಿಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಪ್ರತಿಭಟನೆ ನೆಪದಲ್ಲಿ  ಶಾಂತಿ ಕದಡುವ ಆರೋಪದಡಿ  ಅಸ್ಗರ್ ಅಲಿ, ಇರ್ಫಾನ್, ಮೊಹಮ್ಮದ್, ರಾಜೇಸಾಬ ಮುರ್ತುಜಾ, ಉಮರ್ ಫಾರೂಕ್ ಹಾಗೂ ಮುಸ್ತಾಫಾರನ್ನು ಬಂಧಿಸಲಾಗಿದೆ...

Like our news?