ಬಸ್ ಚಾಲಕನ ದುಸಾಹಸ - ಜಲಾವೃತ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ..!

Sat, Aug 06, 2022

ಜಲಾವೃತ ಸೇತುವೆ ಮೇಲೆ  ಬಸ್ ಚಲಾಯಿಸಿದ ಬಸ್ ಚಾಲಕ..!


ವಿಜಯಪುರ : ಡೋಣಿ ನದಿಯ ಪ್ರವಾಹದಲ್ಲಿ ಮುಳುಗಡೆಯಾಗಿರುವ  ಸೇತುವೆ ಮೇಲೆ ಅಪಾಯ ಲೆಕ್ಕಿಸದೆ KSRTC ಬಸ್ ಚಾಲಕ ಬಸ್ ಚಲಾಯಿಸಿದ ಘಟನೆ ನಡೆದಿದೆ...

ಹೌದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಡೋಣಿ ನದಿಯ. ಪ್ರವಾಹದಿಂದ ಮುಳುಗಿದ ಸೇತುವೆ ಮೇಲೆ ಬಸ್ ಚಲಾಯಿಸಿರುವ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು , ಬಸ್ ಚಾಲಕನ ದುಸಾಹಸಕ್ಕೆ ಬಸ್ ಸೇತುವೆಯ ಒಂದು ಭಾಗಕ್ಕೆ ವಾಲಿದ್ದುಅದೃಷ್ಟವಶಾತ್ ಬಸ್ ಸೇತುವೆ ಮೇಲಿಂದ ಪಾರಾಗಿದೆ , ಚಾಲಕನ ದುಸಾಹಸಕ್ಕೆ ಪ್ರಯಾಣಿಕರು ಹಿಡಿ ಶಾಪ ಹಾಕಿದ್ದಾರೆ....

Like our news?