ವಿಜಯಪುರದಲ್ಲಿ ಪ್ರವೀಣ್ ನೆಟ್ಟಾರ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜಿನಾಮೆ..!

Wed, Jul 27, 2022

ಬಿಜೆಪಿ ಕಾರ್ಯಕರ್ತನ ಹತ್ಯೆ ಹಿನ್ನಲೆ ವಿಜಯಪುರದ ಯುವ ಮೋರ್ಚಾದ ನಗರ ಅಧ್ಯಕ್ಷ ರಾಜೀನಾಮೆ..!ವಿಜಯಪುರ : ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿ ವಿಜಯಪುರ ಜಿಲ್ಲೆಯ ಯುವ ಮೋರ್ಚಾ ನಗರ ಮಂಡಲದ ಅಧ್ಯಕ್ಷ ಸತೀಶ್ ಪಾಟೀಲ್  ರಾಜಿನಾಮೆ ಸಲ್ಲಿಸಿದ್ದಾರೆ , ನಗರ ಮಂಡಲದ ಅಧ್ಯಕ್ಷ ಸತೀಶ ಪಾಟೀಲ್ ಸೇರಿದಂತೆ SC ಮೊರ್ಚಾದ ನಗರ ಕಾರ್ಯದರ್ಶಿ ಸಾಗರ ಷೇರಖಾನೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಾಜಿನಾಮೆ ಕುರಿತು ಹಂಚಿಕೊಂಡಿದ್ದಾರೆ...

Like our news?