ಆಭರಣ ಪ್ರಿಯರಿಗೆ ದರ ಏರಿಕೆಯ ಶಾಕ್ : ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ..!

Sun, Jun 12, 2022

ಬೆಂಗಳೂರು : ನಿನ್ನೆ  ಇಳಿಕೆ ಕಂಡಿದ್ದ  ಚಿನ್ನ ಮತ್ತು ಬೆಳ್ಳಿ ಬೆಲೆ  ಇಂದು ಗಣನೀಯವಾಗಿ ಏರಿಕೆ ಕಂಡಿದೆ...


ಹೌದು, ಇಂದು ಚಿನ್ನದ ಬೆಲೆ 650 ರೂ. ಏರಿಕೆಯಾಗಿದ್ದು ; 22 ಕ್ಯಾರಟ್ ನ ಚಿನ್ನದ 10 ಗ್ರಾಂ ಚಿನ್ನದ ಬೆಲೆ 48,350 ರೂ ಮತ್ತು  24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 52,750 ರೂ.ಆಗಿದೆ...


 ಇನ್ನುಳಿದಂತೆ ಬೆಳ್ಳಿ ಬೆಲೆಯಲ್ಲಿ ಇಂದು 1,000 ರೂ. ಏರಿಕೆಯಾಗಿದ್ದು ; ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 61,000 ರೂ. ಇದ್ದದು ಇಂದು 62,000 ರೂ. ಆಗಿದೆ...

Like our news?