ಬೆಳ್ಳಂಬೆಳಗ್ಗೆ ಎಪಿಎಂಸಿ ಬಳಿ ಅಕ್ರಮ ಜೂಜಾಟ : ಆರು ಜನ ಅರೆಸ್ಟ್..!

Sun, Jun 12, 2022

ಚಿಕ್ಕಮಗಳೂರು : ಬೆಳ್ಳಂಬೆಳಗ್ಗೆ ಎ.ಪಿ.ಎಂ.ಸಿ. ಬಳಿ ಜೂಜಾಟದಲ್ಲಿ ತೊಡಗಿದ್ದ 6 ಜನರನ್ನು ಖಾಕಿಪಡೆ ಅರೆಸ್ಟ್ ಮಾಡಿದೆ..


ಹೌದು, ತರೀಕೆರೆ ಪಟ್ಟಣದ  ಹತ್ತಿರವಿರುವ ಎಪಿಎಂಸಿ ಬಳಿ ಜೂಜಾಟದಲ್ಲಿ ತೊಡಗಿದ್ದ 6 ಜನರ ಮೇಲೆ ತರೀಕೆರೆ ಪೊಲೀಸ್ ಠಾಣಾ ಸಿಬ್ಬಂದಿಗಳು ದಾಳಿ ನಡೆಸಿ ಅರೆಸ್ಟ್ ಮಾಡಿದ್ದು ;  ಜೂಜಾಟಕ್ಕೆ ಬಳಸಿದ್ದ 16,090.00 ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ...

Like our news?