ಅಕ್ರಮ ಡಗ್ಸ್ ಮಾರಾಟ : ಮಾಲಿನ ಸಮೇತ ಇಬ್ಬರು ಖಾಕಿ ವಶಕ್ಕೆ..!

Sun, Jun 12, 2022

ಚಿಕ್ಕಮಗಳೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ...


 ಹೌದು, ಅಜ್ಜಂಪುರದಲ್ಲಿ  ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು  ಅಜ್ಜಂಪುರ ಠಾಣೆ ಪೊಲೀಸ್  ಸಿಬ್ಬಂದಿ ಬಂಧಿಸಿದ್ದು ;  ಬಂಧಿತರಿಂದ 1.535 ಕೆ.ಜಿ. ಗಾಂಜಾ ಮತ್ತು ಗಾಂಜಾ ಸೇದುವ ನಳಿಕೆಯನ್ನು ವಶಪಡಿಸಿಕೊಂಡಿದ್ದಾರೆ...

Like our news?