ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ಼್ ಮುಷರಫ್ ಇನ್ನಿಲ್ಲ..!

Fri, Jun 10, 2022

ದುಬೈ :  ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ಼್ ಮುಷರಫ್ (78) ವಿಧಿವಶರಾಗಿದ್ದಾರೆ...


ಹೌದು, ಸೇನಾ ನಾಯಕ  ಹಾಗೂ ಪಾಕಿಸ್ತಾನದ 10ನೇ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಪರ್ವೇಜ಼್ ಮುಷರಫ್  ಬಹು ಅಂಗಾಂಗ ವೈಫಲ್ಯ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಅಂತರ್ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ...

Like our news?