ಮೂವರು ಅಂತರ್ರಾಜ್ಯ ಸರಗಳ್ಳರ ಬಂಧನ : ಬಂಗಾರ ಸೇರಿದಂತೆ ವಾಹನಗಳು ಖಾಕಿ ವಶಕ್ಕೆ..!

Fri, Jun 10, 2022

ಶಿವಮೊಗ್ಗ :  ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂರು ಜನ ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ...


ಹೌದು,  ಒಟ್ಟು  8 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು ಶಿವಮೊಗ್ಗ ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂರು ಜನ ಅಂತರ್ ರಾಜ್ಯ ಕಳ್ಳರನ್ನು ಪಿಐ ಕೋಟೆ ಪೊಲೀಸ್ ಠಾಣಾ ಸಿಬ್ಬಂದಿಗಳ ತಂಡವು ಬಂಧಿಸಿದ್ದು ;


ಬಂಧಿತರಿಂದ 225 ಗ್ರಾಂ ತೂಕದ ಬಂಗಾರದ ಆಭರಣಗಳು & 2 ದ್ವಿ ಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ....

Like our news?