ಕಲುಷಿತ ನೀರು ಸೇವನೆ : ಸರಣಿ ಸಾವಿನ ವಿರುದ್ಧ ಸಿಡಿದೆದ್ದ ಎಂ.ಬಿ.ಪಾಟೀಲ್..!

Tue, Jun 07, 2022

ವಿಜಯಪುರ :  ಕಲುಷಿತ ನೀರು ಸೇವನೆಯಿಂದ ರಾಯಚೂರಿನಲ್ಲಿ ನಡೆದ  ದುರ್ಘಟನೆ ವಿರುದ್ಧ  ಮಾಜಿ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ...


ಹೌದು, ಈ ದುರ್ಘಟನೆಯಲ್ಲಿ 3 ಸರಣಿ ಸಾವುಗಳಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ;  ಸ್ಥಳೀಯ ಆಡಳಿತದ ಬೇಜವಾಬ್ದಾರಿ ನಡೆ ಮತ್ತು ತಪ್ಪಿತಸ್ಥರ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಆಡಳಿತ ಪಕ್ಷಕ್ಕೆ ಎಂ.ಬಿ. ಪಾಟೀಲ್  ಆಗ್ರಹಿಸಿದ್ದಾರೆ...


Like our news?