ಅಡಿಕೆ ಕಳ್ಳರನ್ನು ಹೆಡೆಮುರಿಕಟ್ಟಿದ ಖಾಕಿ ಪಡೆ : 5 ಲಕ್ಷ ರೂ. ಸೇರಿದಂತೆ 3 ವಾಹನ ವಶಕ್ಕೆ..!

Tue, Jun 07, 2022

ಶಿವಮೊಗ್ಗ : ಅಡಿಕೆ ಕಳ್ಳತನ ಮಾಡುತ್ತಿದ್ದ 8 ಜನ ಆರೋಪಿತರನ್ನು  ಪೊಲೀಸರು ಬಂಧಿಸಿದ್ದಾರೆ...


ಹೌದು, ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಪಿಐ ಮತ್ತು ಸಿಬ್ಬಂಧಿಗಳ ತಂಡವು ಅಡಿಕೆ ಕಳ್ಳತನ ಮಾಡುತ್ತಿದ್ದ 8 ಜನ ಆರೋಪಿತರನ್ನು  ದಸ್ತಗಿರಿ ಮಾಡಿ, 7 ಪ್ರಕರಣಗಳಿಗೆ ಸಂಬಂಧಿಸಿದ 5 ಲಕ್ಷ ರೂ. ಮೌಲ್ಯದ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ 3 ವಾಹನಗಳನ್ನು  ವಶಪಡಿಸಿಕೊಂಡಿದ್ದಾರೆ...

Like our news?