ನಾಳೆ ಶ್ರೀ ಅನ್ನದಾನೇಶ್ವರ ಮಾಹಶಿವಯೋಗಿಗಳ ಕಾರ್ತಿಕ ಮಹೋತ್ಸವ..!

Fri, Dec 03, 2021

ವಿಜಯಪುರ : ಜಿಲ್ಲೆಯ ತಾಳಿಕೋಟೆಯ ಹಿರಿಯೂರಿನ ಅನ್ನದಾನೇಶ್ವರ ಮಾಹಾ ಶಿವಯೋಗಿಗಳ ಮಠದಲ್ಲಿ ನಾಳೆಯ ದಿನ ಛಟ್ಟಿ ಅಮವಾಸ್ಯೆಯಂದು ಕಾರ್ತಿಕ್ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.


ನಾಳೆಯ ದಿನ ಹಲವು ಕಾರ್ಯಕ್ರಮಗಳು ನಡೆಯಲಿದ್ದು,


ರಾತ್ರಿ 8 ಘಂಟೆಯಿಂದ ಮಾಹಾದೀಪೋತ್ಸವ , ಲಿಂಗ ದೀಕ್ಷೆ , ಮಾಹಾಪ್ರಸಾದ ನೆರವೇರಲಿದೆ ಭಕ್ತರು ಕೋವಿಡ್ ನಿಯಮದಂತೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಮಠದ ಕಾರ್ಯಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ...

Like our news?