ಕೇಂದ್ರದ ಸಂಸತ್ತು ಭವನದಲ್ಲಿ ಅಗ್ನಿ ದುರಂತ..!

Wed, Dec 01, 2021

ನವದೆಹಲಿ : ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ಸಂಸತ್ತು ಆವರಣದೊಳಗೆ ಬೆಂಕಿ ತಗುಲಿದೆ..‌.


ಹೌದು, ದೆಹಲಿಯ ಸಂಸತ್ತು ಭವನದ ಕೊಠಡಿ ಸಂಖ್ಯೆ 59ರಲ್ಲಿ ಅಗ್ನಿ ಅವಘಡ ಸಂಭವಿಸಿದೆ..‌ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ...

Like our news?