ತೈಲ ತಂದ ತಲೆನೋವು : ಎಷ್ಟಿದೆ ಗೊತ್ತಾ ಇಂದಿನ ತೈಲ ದರ..!

Fri, Oct 22, 2021

ದೆಹಲಿ : ಪ್ರತಿ ದಿನವು ತೈಲ ಬೆಲೆ ಏರಿಕೆಯಾಗುತ್ತಿದ್ದು ; ಸಾರ್ವಜನಿಕರು ಹೈರಾಣಗೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ...


 ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ   ಪೆಟ್ರೋಲ್  ಮತ್ತು ಡಿಸೇಲ್ ತಲಾ 35 ಪೈಸೆ ಏರಿಕೆ ಕಂಡಿದೆ...


ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ 36 ಪೈಸೆ ಮತ್ತು ಡಿಸೇಲ್ 37 ಪೈಸೆ ಹೆಚ್ಚಾಗಿದೆ...


Like our news?