ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ : ಇಂದಿನ ಇಂಧನ ಬೆಲೆ ಎಷ್ಟಿದೆ ಗೊತ್ತಾ..!

Wed, Oct 20, 2021


ದೆಹಲಿ : ಎಂದಿನಂತೆ ಇಂದೂ ಕೂಡ ಇಂಧನ ದರದ ಪರಿಷ್ಕರಣೆಯಾಗಿದ್ದು ; ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ತಲಾ 35 ಪೈಸೆ ಏರಿಕೆ ಕಂಡಿದೆ...ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ 36 ಪೈಸೆ ಮತ್ತು ಡಿಸೇಲ್ 38 ಪೈಸೆ ಹೆಚ್ಚಾಗಿದೆ...


Like our news?