ವಿಜಯಪುರದಲ್ಲಿ ಎರಡು ಭಾರೀ ಭೂಕಂಪ..!

Sun, Sep 05, 2021


ವಿಜಯಪುರ : ವಿಜಯಪುರ ನಗರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ನಗರದ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.


ರಾತ್ರೀ 11.45 ಕ್ಕೆ ಒಮ್ಮೆ ಹಾಗೂ 11.48 ಗಂಟೆಗೆ ಒಮ್ಮೆ ಭೂಮಿ ಕಂಪಿಸಿದ ಅನುಭವಾಗಿದ್ದು ಎರಡು ಬಾರಿ ಭೂಮಿ ಕಂಪಿಸಿದ ಅನುಭವ ಹಿನ್ನಲೆ ಗಾಬರಿಗೊಂಡ ಜನತೆ ಭಯಗೊಂಡು ಜನರು ಮನೆಯಿಂದ ಆಚೆ ಬಂದ ಜನತೆ  ಮಳೆಯ ಬರುತಿದ್ದರು ಸಹ ರಸ್ತೆಯ ಮೇಲೆ ನಿಂತ ಜನರು ಅಕ್ಕ ಪಕ್ಕದ ಮನೆಯ ಜನರಿಗೂ ಎಚ್ಚರಿಸಿದ್ದಾರೆ.

Like our news?