ಭಾರೀ ಶಬ್ದಕ್ಕೆ ಬೆಚ್ಚಿದ ಗ್ರಾಮಸ್ಥರು ; ಇಡೀ ರಾತ್ರಿ ರಸ್ತೆಯಲ್ಲಿ ಕಳೆದ ಜನ..!

Thu, Sep 02, 2021


ವಿಜಯಪುರ : ಭೂಮಿ‌ಯಿಂದ ಭಾರೀ ಶಬ್ದ ಕೇಳಿ ಬಂದು ಗ್ರಾಮಸ್ಥರು ಭಯಭೀತಗೊಂಡು ಇಡೀ  ರಾತ್ರಿ ರಸ್ತೆಯಲ್ಲಿ ಜಾಗರಣೆ ಮಾಡಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ನಡೆದಿದೆ.


ಹುಣಶ್ಯಾಳ ಪಿ‌ಬಿ , ಕರಭಂಟನಾಳ , ಉಕಲಿ, ಮಲಘಾಣ , ಮನಗೂಳಿ, ಅಡವಿ ಸಂಗಾಪೂರ, ಮಸೂತಿ ಹಾಗೂ ಇತರೆ ಗ್ರಾಮಗಳಲ್ಲಿ ಬಾರೀ ಶಬ್ದವಾದ ಹಿನ್ನಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿ ರಸ್ತೆಯಲ್ಲಿ ಜಾಗರಣೆ ಮಾಡಿದ್ದಾರೆ...

Like our news?