ರಾಜ್ಯದಲ್ಲಿಂದು 15290 ಜನರು ಗುಣಮುಖ, 5783 ಜನರಲ್ಲಿ ಸೋಂಕು ,168 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

Fri, Jun 18, 2021

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 5283 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 15290 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 168 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2796121 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.


ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5783 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು ಒಂದೇ ದಿನ 15290 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ 2625447 ಜನ ಕೋವಿಡ್ ನಿಂದ ಗುಣಮುಖರಾಗಿದ್ದು , 146726 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರೆಗೆ ರಾಜ್ಯದಲ್ಲಿ 33602 ಜನ ಸಾವನ್ನಪ್ಪಿದ್ದಾರೆ.

                  ಜಿಲ್ಲಾವಾರು ಮಾಹಿತಿ...              

Like our news?