ರಾಜ್ಯದಲ್ಲಿಂದು 10685 ಜನರು ಗುಣಮುಖ, 5983 ಜನರಲ್ಲಿ ಸೋಂಕು ,138 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Todays #Health #Bulletin #Update

Thu, Jun 17, 2021


ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 5983 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 10685 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 148  ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2790338 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.


ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 5983 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು ಒಂದೇ ದಿನ 10685 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ 2610157 ಜನ ಕೋವಿಡ್ ನಿಂದ ಗುಣಮುಖರಾಗಿದ್ದು , 146726 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರೆಗೆ ರಾಜ್ಯದಲ್ಲಿ 33434 ಜನ ಸಾವನ್ನಪ್ಪಿದ್ದಾರೆ.

                  ಜಿಲ್ಲಾವಾರು ಮಾಹಿತಿ...              

Like our news?