ತೋಟದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಓರ್ವ ಅರೆಸ್ಟ್ 9 ಕೆಜಿ 800 ಗ್ರಾಂ ಗಾಂಜಾ ಜಪ್ತಿ..! #Karnataka #Vijayapur #Police #Ganja #Raid

Thu, Jun 17, 2021

ವಿಜಯಪುರ : ಅಕ್ರಮವಾಗಿ ಗಾಂಜಾ ಬೆಳದಿದ್ದ ತೋಟದ ಮೇಲೆ‌ ಪೊಲೀಸರು ದಾಳಿ ಮಾಡಿ  9 ಕೆಜಿ 800 ಗ್ರಾಂ ಗಾಜಾ  ಜಪ್ತಿ. ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.


ರಾಮನಗೌಡ ಹಣಮಂತ್ರಾಯಗೌಡ ಬಸರಕೋಡ ಎಂಬುವರ ತೋಟದ ಮೇಲೆ ದಾಳಿ ನಡೆಸಿ ಅಕ್ರಮಾಗಿ ಬೆಳೆದಿದ್ದ ಗಾಂಜಾ, ಸುಮಾರು 9 ಕೆಜಿ 800ಗ್ರಾಂ ಗಾಂಜಾ ಮತ್ತು ಗಾಂಜಾ ಬೆಳೆದಿದ್ದ ಆರೋಪಿ ರಾಮನಗೌಡ ಹಣಮಂತ್ರಾಯಗೌಡ ಬಸರಕೋಡನನ್ನ ಬಂಧಿಸಿದ್ದಾರೆ

ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Like our news?