ರಾಜ್ಯದಲ್ಲಿಂದು 25659 ಜನರು ಗುಣಮುಖ, 12209 ಜನರಲ್ಲಿ ಸೋಂಕು 320 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Todays #Health #Bulletin #Update #Karnataka

Sun, Jun 06, 2021

ಬೆಂಗಳೂರು : ರಾಜ್ಯದಲ್ಲಿ ಇಂದು ಸಹ ಸೋಂಕಿತರಿಗಿಂತ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ , ಇಂದು ರಾಜ್ಯದಲ್ಲಿ 12209 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು 25659 ಜನರು ಗುಣಮುಖರಾಗಿದ್ದಾರೆ, ಇಂದು ಕೊರೊನಾ ಸೋಂಕಿನಿಂದ 320 ಜನ ಸಾವನ್ನಪ್ಪಿದ್ದಾರೆ . ರಾಜ್ಯದಲ್ಲಿ ಈವರೆಗೆ ಒಟ್ಟು 2695523 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.


ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 12209 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು ಒಂದೇ ದಿನ 25659 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ 2409417 ಜನ ಕೋವಿಡ್ ನಿಂದ ಗುಣಮುಖರಾಗಿದ್ದು , 254505 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರೆಗೆ ರಾಜ್ಯದಲ್ಲಿ 31580 ಜನ ಸಾವನ್ನಪ್ಪಿದ್ದಾರೆ.

                  ಜಿಲ್ಲಾವಾರು ಮಾಹಿತಿ...              

Like our news?