ರಾಜ್ಯದಲ್ಲಿಂದು ಸಹ 35879 ಜನ ಗುಣಮುಖ ; 41779 ಜನರಿಗೆ ಸೋಂಕು - 373 ಜನ ಬಲಿ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..! #Karnataka #Today's #Health #Bulletin #News

Fri, May 14, 2021


ಬೆಂಗಳೂರು : ರಾಜ್ಯದಲ್ಲಿ  ಕೊರೊನಾ ಎರಡನೇ ಅಲೆಯ ರಣಕೇಕೆಗೆ ಇಂದು 373 ಜನ ಸಾವನ್ನಪ್ಪಿದ್ದಾರೆ, ಇಂದು ಸಹ ಒಂದೇ ದಿನ 41779 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 2130267 ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.



ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲ 41779 ಜನರಲ್ಲಿ ಸೋಂಕು ದೃಡಪಟ್ಟಿದ್ದು , ಇಂದು ಒಂದೇ ದಿನ 35879 ಜನರು ಬಿಡುಗಡೆಯಾಗಿದ್ದು ರಾಜ್ಯದಲ್ಲಿ ಈವರೆಗೆ 1510557 ಜನ ಕೋವಿಡ್ ನಿಂದ ಗುಣಮುಖರಾಗಿದ್ದು , 598605 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರೆಗೆ ರಾಜ್ಯದಲ್ಲಿ 21085 ಜನ ಸಾವನ್ನಪ್ಪಿದ್ದಾರೆ.

              ಜಿಲ್ಲಾವಾರು ಮಾಹಿತಿ...                  


Like our news?