ಅಡುಗೆ ಸಿಲಿಂಡರ್ ದರ ಏರಿಕೆ...! #LPG #Price #Hike

Mon, Feb 15, 2021

ನವದೆಹಲಿ : ಅಡುಗೆ ಸಿಲಿಂಡರ್ ದರದಲ್ಲಿ ಭಾರೀ ಏರಿಕೆಯಾಗಿದೆ..


ಹೌದು, ಸಬ್ಸಿಡಿ ರಹಿತ ಸಿಲಿಂಡರ್ ದರ 50 ರೂಪಾಯಿ ಏರಿಕೆಯಾದ ಹಿನ್ನೆಲೆ ಎಲ್ ಪಿಜಿ ಸಿಲಿಂಡರ್ ದರ  722ರೂ ನಿಂದ  772 ರೂಗೆ ಏರಿಕೆಯಾಗಿದೆ.. 


ಕಳೆದ ಡಿಸೆಂಬರ್ ನಿಂದ ಇಲ್ಲಿಯವರೆಗೆ ಮೂರು ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಲಾಗಿದ್ದು ಸಾಮಾನ್ಯ ಜನರ ಜೀವನ ಹೈರಾಣವಾಗಿದೆ....


Like our news?