ಡಿಸೇಲ್ ಟ್ಯಾಂಕ್ ಸ್ಪೋಟ : ನಾಲ್ವರು ಸಜೀವ ದಹನ..! #Accident #Disel #Tank #Blast #death

Mon, Nov 02, 2020

ಆಂಧ್ರಪ್ರದೇಶ : ಟಿಪ್ಪರ್ ಹಾಗೂ ಟಾಟಾ ಸುಮೋ ನಡುವೆ ಡಿಕ್ಕಿಯಾದ ರಭಸಕ್ಕೆ ಟಿಪ್ಪರ್ನ ಡೀಸೆಲ್ ಟ್ಯಾಂಕ್ ಗೆ ಬೆಂಕಿಬಿದ್ದು, ನಾಲ್ವರು ಸಜೀವ ದಹನಗೊಂಡಿದ್ದಾರೆ..


ಹೌದು,ಕಡಪಾ ಜಿಲ್ಲೆಯ ವಲ್ಲೂರು ತಾಲೂಕಿನ ಗೋಟುರೂ ಬಳಿ ಟಿಪ್ಪರ್ ಹಾಗೂ ಟಾಟಾ ಸುಮೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಜೀವ ದಹನವಾಗಿದ್ದು,ಮೃತಪಟ್ಟವರನ್ನು ತಮಿಳುನಾಡು ಮೂಲದವರೆಂದು ಗುರುತಿಸಲಾಗಿದೆ..

Like our news?