ಕೊರೊನಾ ಮತ್ತು ಬಹುಅಂಗಾಂಗ ವೈಫಲ್ಯದಿಂದ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಧಿವಶ...! #Singer #Spb No #more #MGM #hospital

Fri, Sep 25, 2020

ಚೈನ್ನೈ : ಖ್ಯಾತ ಗಾಯಕ ಬಹುಭಾಷಾ ಗಾಯಕ  ಎಸ್ ಪಿ ಬಾಲಸುಬ್ರಹ್ಮಣ್ಯಂ(74)  ವಿಧಿವಶರಾಗಿದ್ದಾರೆ . 


ಹೌದು ಆಗಸ್ಟ್ 5 ರಿಂದ ಚೆನ್ನೈ ನ ಎಂಜಿಎಂ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ. ಚಿಕಿತ್ಸೆ ಪಡಿಯುತ್ತಿದ್ದ ಎಸ್ಪಿಬಿ  ಬಹುಅಂಗಾಂಗ ವೈಫಲ್ಯದಿಂದ ಇಂದು ವಿಧಿವಶರಾಗಿದ್ದಾರೆ , 

ಅವರ ಜನ್ಮನಾಮ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಜೂನ್ ೪, ೧೯೪೬ ಕೊನೇಟಮ್ಮಪೇಟಾ, ನೆಲ್ಲೂರ್ ಜಿಲ್ಲೆ, ಆಂಧ್ರಪ್ರದೇಶದಲ್ಲಿ ಜನಿಸಿದ ಎಸ್ ಪಿ ಬಾಲಸುಬ್ರಹ್ಮಣ್ಯಂ ಪದ್ಮಭೂಷಣ, ಪದ್ಮಶ್ರೀ, ಗೌರವ ಡಾಕ್ಟರೇಟ್ ಪಡೆದಿದ್ದರು.

Like our news?