ಡ್ರಗ್ಸ್ ದಂಧೆ ವಿರುದ್ಧ ಕರ್ನಾಟಕ ಸೇನಾಪಡೆ ಪ್ರತಿಭಟನೆ...! #Drug #Mafia #Protest #Karnataka

Sat, Sep 05, 2020

ಮೈಸೂರು : ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಡ್ರಗ್ಸ್‌ ದಂಧೆ ಖಂಡಿಸಿ  ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು...


ಹೌದು,ಸಮಾಜಕ್ಕೆ ಮಾದರಿಯಾಗಬೇಕಾದ ಪ್ರತಿಷ್ಠಿತ ಪ್ರಭಾವಿಗಳು ಇಂತಹ ಛಟಗಳಿಗೆ ಅಂಟಿಕೊಂಡಿರುವುದು ಆತಂಕಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ  ಸಂಘಟನೆ ಕಾರ್ಯಕರ್ತರು ಸೂಕ್ತ ಕಾನೂನು ಕ್ರಮಕ್ಕೆ  ಆಗ್ರಹಿಸಿದರು...

Like our news?