ಶಿಕ್ಷಕರ ದಿನದಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾವನಾತ್ಮಕ ಟ್ವೀಟ್...! #Siddaramaih #Tweet #Teacher's day

Sat, Sep 05, 2020

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಕರ ದಿನದಂದು ತಮ್ಮ ಗುರುಗಳನ್ನು ನೆನಪಿಸಿಕೊಂಡು ಭಾವಾನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ...


ಹೌದು,  ತಮ್ಮ ಟ್ವಿಟ್ಟರ್ ಖಾತೆಯಲ್ಲಿ   ಸಿದ್ದು  ಹಳ್ಳಿಯಲ್ಲಿ ಹುಟ್ಟಿದ ನನ್ನಂತವನಿಗೆ ಜನನಾಯಕನಾಗಲು ಅವಕಾಶ ದೊರೆತಿದ್ದು ನನ್ನ ತಿದ್ದಿತೀಡಿ ಬೆಳೆಸಿದ ಗುರುಗಳಿಂದ  ಅವರಿಗೆ ತಲೆಬಾಗಿ ನಮಿಸುತ್ತೇನೆ  ಮತ್ತು ಜಗದ ಎಲ್ಲಾ ಮಕ್ಕಳಿಗೆ ನನಗೆ ಸಿಕ್ಕಿದ ಗುರುಗಳ ಹಾಗೆ ಶಿಕ್ಷಕರು ಸಿಗಲಿ ಎಂದು ಟ್ವಿಟ್ಟರ್ ಸಂದೇಶದ ಮೂಲಕ ಹಾರೈಸಿದ್ದಾರೆ...

Like our news?