ಸಮದ್ರ ಮಧ್ಯ ಭಾರತದ ತೈಲ ಟ್ಯಾಂಕರ್ ನಲ್ಲಿ ಕಾಣಿಸಿಕೊಂಡ ಬೆಂಕಿ : ನೌಕಪಡೆ ಕಾರ್ಯಾಚರಣೆಯಿಂದ ತಪ್ಪಿದ ಭಾರಿ ಅನಾಹುತ...! #India #Navy

Fri, Sep 04, 2020

ಕೊಲಂಬೋ : ಭಾರತದ ತೈಲ ಟ್ಯಾಂಕರ್ ಎಂಟಿ ನ್ಯೂ ಡೈಮಂಡ್ ನಲ್ಲಿ  ಬೆಂಕಿ ಅವಗಢ ಸಂಭವಿಸಿದೆ...


ಹೌದು, ಕೊಲ್ಲಿ ರಾಷ್ಟ್ರದಿಂದ ಭಾರತದ ಪಾರ್ ದ್ವೀಪಕ್ಕೆ ತೈಲ ಕೊಂಡೊಯ್ಯುತ್ತಿದ್ದ ವೇಳೆ ತಿರುವನಂತಪುರ ಬಳಿ ತೈಲ ಟ್ಯಾಂಕರ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ... 

ತಕ್ಷಣವೇ ಎಚ್ಚೆತ್ತ  ಭಾರತದ ಕರಾವಳಿ ತೀರಪಡೆ ಶ್ರೀಲಂಕಾ ನೌಕಾಪಡೆಯ ಸಹಕಾರದೊಂದಿಗೆ ಬೆಂಕಿ ನಿಯಂತ್ರಣಕ್ಕೆ ತಂದ ಕಾರಣ ಭಾರಿ ಅನಾಹುತ ಸಂಭವಿಸುವುದು  ಕೈತಪ್ಪಿದೆ...

Like our news?