ನಾಡಹಬ್ಬ ದಸರಾ ಆಚರಣೆ ಕುರಿತು ಮಹತ್ವದ ಸಭೆ ನಡೆಸಲಿರುವ BSY...! #Dasara #Karnataka #CM #Meeting

Fri, Sep 04, 2020

ಬೆಂಗಳೂರು : ನಾಡಹಬ್ಬ ದಸರಾ ಆಚರಣೆ ಕುರಿತು ಚರ್ಚಿಸಲು ಸೆ.8ಕ್ಕೆ ಮುಖ್ಯಮಂತ್ರಿ ಬಿಎಸ್ವೈ ಸಭೆ ಕರೆದಿದ್ದಾರೆ...


ಹೌದು, ಕೊರೋನಾ ಮತ್ತು ನೆರೆ  ಹಾವಳಿಯಿಂದ  ರಾಜ್ಯ ಸಂಕಷ್ಟದಲ್ಲಿರುವ ಕಾರಣ ಈ ಬಾರಿ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ಈಗಾಗಲೇ ನಿರ್ಧಾರಿಸಲಾಗಿದೆ... ಇದರ ಬೆನ್ನಲ್ಲೇ ಬಿಎಸ್ವೈ ವಿಧಾನಸೌಧದಲ್ಲಿ ಮೈಸೂರು ಜಿಲ್ಲಾಧಿಕಾರಿ ಶರತ್ ಒಳಗೊಂಡಂತೆ ಸಚಿವ ಸೋಮಶೇಖರ್, ಸಿ.ಟಿ.ರವಿ ,ಸಂಸದ ಪ್ರತಾಪ್ ಸಿಂಹ ಒಡಗೂಡಿ ಚರ್ಚೆ ನಡೆಸಿ ಮಾರ್ಗಸೂಚಿ ನೀಡಲಿದ್ದಾರೆ...

Like our news?