ಮೆಕ್ಸಿಕೋ : ನಡು ರಸ್ತೆಯಲ್ಲಿ ಪೂರ್ತಿ ಬೆತ್ತಲೆಯಾಗಿ ಮಹಿಳೆಯರನ್ನು ಅಟ್ಟಾಡಿಸಿಕೊಂಡು ಹಿಂಸಿಸುತ್ತಿದ್ದ ಯೂನಿವರ್ಸಿಟಿ ಪ್ರಾದ್ಯಾಪಕನನ್ನು ಮೆಕ್ಸಿಕೋ ನಗರ ಪೊಲೀಸರು ಬಂಧಿಸಿದ್ದಾರೆ...
ಹೌದು, ಬಂಧಿತನನ್ನು ಎಡ್ವರ್ಡೊ ರೊಡ್ರಿಗಸ್ ಎಂದು ಗುರುತಿಸಲಾಗಿದೆ..ಈತ ಸುಮಾರು 100 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದು..ತನ್ನ ಕೃತ್ಯವನ್ನು ಆರೋಪಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ...ಸದ್ಯಕ್ಕೆ ರೊಡ್ರಿಗಸ್ ಕೆಲಸದಲ್ಲಿ ಮತ್ತು ಅಜ್ಕಾಪೋಟ್ಜಾಲ್ಕೊ ಬೀದಿಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು ಸಾರ್ವಜನಿಕ ಸಚಿವಾಲಯದ ವಶದಲ್ಲಿದ್ದಾನೆ...
Sign up here to get the latest post directly to your inbox.