ನವದೆಹಲಿ : ಚಿನ್ನಾಭರಣ ಖರೀದಿದಾರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ...
ಹೌದು, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ..10 ಗ್ರಾಂ ಚಿನ್ನದ ದರ 232 ರೂಪಾಯಿಯಷ್ಟು ಏರಿಕೆಯಾಗಿ 50 ಸಾವಿರ ರೂ. ಗಡಿ ದಾಟಿದ್ದು 50,184 ರೂ.ಗೆ ಏರಿಕೆಯಾಗಿದ್ದು ,ಬೆಳ್ಳಿ ಬೆಲೆ ಕೆಜಿಗೆ 1275 ರೂಪಾಯಿ ಏರಿಕೆಯಾಗಿದ್ದು, 52,930 ರೂಪಾಯಿಗೆ ಮಾರಾಟವಾಗಲಿದೆ.....
◆ ಜಾಹೀರಾತು ◆
Sign up here to get the latest post directly to your inbox.