ಜೋಹಾನ್ಸ್ ಬರ್ಗ್ : ದಕ್ಷಿಣ ಆಫ್ರಿಕಾದಲ್ಲಿ ಹಿಂದೂ ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ಕಳೆದ 50 ವರ್ಷಗಳಿಂದ ಶ್ರಮಿಸುತ್ತಿದ್ದ ಸಮಾಜಸೇವಕ ಮತ್ತು ಸ್ಥಳೀಯ ರಾಜಕಾರಣಿ ಜಯರಾಜ್ ಬಚು (75) ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
ಹೌದು , ಹಿಂದೂ ಯುನೈಟೆಡ್ ಮೂವ್ಮೆಂಟ್ (ಹಮ್) ಎಂಬ ಏಕೈಕ ಹಿಂದೂ ಪಕ್ಷವನ್ನು ದಕ್ಷಿಣ ಆಫ್ರಿಕಾದಲ್ಲಿ ಸ್ಥಾಪಿಸಿದ್ದ ಜಯರಾಜ್ ಗೆ ಒಂದು ವಾರದ ಹಿಂದೆ ಕೊರೊನಾ ಸೋಂಕು ತಗುಲಿತ್ತು. ದುರಾದೃಷ್ಟವಶಾತ್ ಆಸ್ಪತ್ರೆ ಚಿಕಿತ್ಸೆ ಫಲಕಾರಿಯಾಗದೆ ಜಯರಾಜ್ ಇಹಲೋಕ ತ್ಯಜಿಸಿದ್ದಾರೆ...
◆ ಜಾಹೀರಾತು ◆
Sign up here to get the latest post directly to your inbox.