ವಿಮಾನ ಅಪಘಾತ : ಇಬ್ಬರ ಮೃತದೇಹ ಪತ್ತೆ ಸಾವಿನ ಸಂಖ್ಯೆ ಏರುವ ಶಂಕೆ...‌.! #Plain #Accident

Mon, Jul 06, 2020

ನ್ಯೂಯಾರ್ಕ್ : ವಿಮಾನಗಳು ಪರಸ್ಪರ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ಘಟನೆ ಅಮೇರಿಕಾ ದೇಶದ ಇದಾಹೊ ರಾಜ್ಯದಲ್ಲಿ ನಡೆದಿದೆ..


ಹೌದು, ಇದಾಹೊ ರಾಜ್ಯದ ಕೆಯೂರ್ ಡಿ ಅಲೆನ್ ಸರೋವರಕ್ಕೆ ಈ ಎರಡು ವಿಮಾನಗಳು ಅಪಘಾತವಾಗಿ ಬಿದ್ದಿದ್ದು, ಘಟನೆಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ,  ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದ್ದು ರಕ್ಷಣಾ ಕಾರ್ಯ ಚಾಲ್ತಿಯಲ್ಲಿದೆ...

                    ◆ ಜಾಹೀರಾತು ◆


Like our news?