ಸಿನಿಮಾ ನಿರ್ಮಾಪಕನ ಪ್ರಾಣ ತೆಗೆದುಕೊಂಡ ಕಿಲ್ಲರ್ ಕೊರೋನಾ ..! #Corona #Tollywood #Director #Died....

Sat, Jul 04, 2020

ತೆಲಂಗಾಣ : ಕೊರೊನಾ ಸೋಂಕಿನಿಂದ ತೆಲುಗು ನಿರ್ಮಾಪಕ ಪೊಕುರಿ ರಾಮರಾವ್​  ಮೃತಪಟ್ಟಿದ್ದಾರೆ..


ಹೌದು , ಕಳೆದ ಎರಡು ದಿನಗಳ ಹಿಂದಷ್ಟೇ ಅವರಲ್ಲಿ ಕರೊನಾ ದೃಢಪಟ್ಟಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ದೇಹ ಸ್ಪಂದಿಸದ ಕಾರಣ ನಿರ್ಮಾಪಕ ಸಾವನ್ನಪ್ಪಿದ್ದು ; ಅವರ ಸಾವಿಗೆ ಇಡೀ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ...

◆ ಜಾಹೀರಾತು ◆


Like our news?