ಮತ್ತೆ ಬಿಜೆಪಿಗೆ ನಿರಾಸೆ ; ಕಾಂಗ್ರೆಸ್ ಪಾಲಾದ ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ...! Vijayapur Panchayat President BJP/Congress

Tue, Jun 30, 2020

ವಿಜಯಪುರ : ಜಿಲ್ಲೆಯಲ್ಲಿ ಕೂತುಹಲ ಮೂಡಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಕೊನೆಗೂ ಕಡಿಮೆ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಾಲಾಗಿದೆ.


ಹೌದು ಒಟ್ಟು 42 ಜನ ಸದಸ್ಯರಿರುವ ವಿಜಯಪುರ ಜಿಲ್ಲಾ ಪಂಚಾಯತಿಯಲ್ಲಿ ಬಿಜೆಪಿ-20, ಕಾಂಗ್ರೆಸ್-18, ಜೆಡಿಎಸ್-3, ಪಕ್ಷೇತರ  1 ಸದಸ್ಯರ ಬಲಾಬಲ ಹೊಂದಿತ್ತು ಆದರೆ ಪ್ರತಿ ಬಾರಿಯು 20 ಸದಸ್ಯರುಳ್ಳ ಬಿಜೆಪಿ ಈ ಭಾರೀ ಅಧ್ಯಕ್ಷ ಸ್ಥಾನ ನಮ್ಮದೇ ಎಂದು ಬೀಗಿ ತೆರೆಮರೆಯಲ್ಲಿ ಸದಸ್ಯರನ್ನು ಸೆಳೆಯಲು ಯತ್ನ ನಡೆಸಿ ಈ ಬಾರಿಯೂ ವಿಫಲವಾಗಿ ಮತ್ತೆ ಕಾಂಗ್ರೆಸ್ ಪಕ್ಷದ ಶ್ರೀಮತಿ ಸುಜಾತಾ ಕಳ್ಳಿಮನಿ ಆಯ್ಕೆಯಾಗುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯವುಲ್ಲಿ ಯಶಸ್ವಿಯಾಗಿದ್ದಾರೆ.

Like our news?
Copyrights

.