ಕೊನೆಗೂ ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ ; ಇಲ್ಲಿದೆ ನೋಡಿ ಬ್ಯಾನ್ ಆದ ಆ್ಯಪ್​ಗಳ ಲಿಸ್ಟ್...!

Mon, Jun 29, 2020

ನವದೆಹಲಿ: ಲಡಾಖ್​ನಲ್ಲಿ ಚೀನಾ ಕಾಲು ಕೆರೆದು ನಮ್ಮ ಯೋಧರ ಹತ್ಯೆಗೆ ಮುಂದಾಗಿದ್ದ ಚೀನಾಗೆ ಕೇಂದ್ರ ಸರ್ಕಾರ ಶಾಕ್ ನೀಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಬಳಕೆದಾರರ ಮಾಹಿತಿ ಕದಿಯುತ್ತಿದ್ದ ಆರೋಪ ಹೊತ್ತಿದ್ದ ಟಿಕ್​ಟಾಕ್​ ಸೇರಿ 59 ಆ್ಯಪ್​ಗಳನ್ನು ಬ್ಯಾನ್​ ಮಾಡಿದೆ.


ಹೌದು, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಮಾರಕವಾಗಿರುವ ಪೂರ್ವಾಗ್ರಹ ಪೀಡಿತವಾದ ಚೀನಾದ 59 ಆ್ಯಪ್‌ಗಳನ್ನು ದೇಶಾದ್ಯಂತ ನೀಷೇಧಿಸಲು  ಕೇಂದ್ರ ಸರ್ಕಾರ  ಆದೇಶಿಸಿದ್ದು  ನಿಷೇದಿತವಾಗಲಿರುವ 59 ಆ್ಯಪ್‌ಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.


Like our news?
Copyrights

.