ರಾಜ್ಯದಲ್ಲಿ ಇಂದು ಮತ್ತೆ 249 ಜನರಿಗೆ ಸೋಂಕು ದೃಡ ; 9399ಕ್ಕೆರಿದ ಸೋಂಕಿತರ ಸಂಖ್ಯೆ...!

Mon, Jun 22, 2020

ಬೆಂಗಳೂರು : ಇಂದು ರಾಜ್ಯದಲ್ಲಿ 249 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 9399ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.

 

ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 126, ಕಲಬುರಗಿ 27, ವಿಜಯಪುರ 15, ಉಡುಪಿ 14, ದಕ್ಷಿಣ ಕನ್ನಡ 12 , ದಾವಣಗೆರೆ 9, ಉತ್ತರ ಕನ್ನಡ 6, ಬೀದರ್ 5, ಚಿಕ್ಕಮಗಳೂರು 5, ಧಾರವಾಡ 4, ಬೆಂಗಳೂರು ಗ್ರಾಮಾಂತರ 4, ರಾಮನಗರ 3, ಚಿತ್ರದುರ್ಗ 2, ಕೋಲಾರ 2, ತುಮಕೂರು 2, ಕೊಡುಗು 2, ಯಾದಗಿರಿ 1 , ಮೈಸೂರು 1, ಚಿಕ್ಕಬಳ್ಳಾಪುರ 1, ಗದಗ 1 ,ಕೊಪ್ಪಳ 1 ಜನರಲ್ಲಿ ಸೋಂಕು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ 5730 ಜನ ಕೋವಿಡ್ ನಿಂದ ಗುಣಮುಖರಾಗಿದ್ದು  ಒಟ್ಟು 142 ಜನ ಸಾವನ್ನಪ್ಪಿದ್ದಾರೆ.

                   ಜಿಲ್ಲಾವಾರು ಮಾಹಿತಿ...             



Like our news?
Copyrights

*