ಇಂದು 416 ಜನರಿಗೆ ಸೋಂಕು ದೃಡ ; ರಾಜ್ಯದಲ್ಲಿ ಈವರೆಗೆ 5381 ಜನ ಗುಣಮುಖ...!

Sat, Jun 20, 2020

ಬೆಂಗಳೂರು : ಇಂದು ರಾಜ್ಯದಲ್ಲಿ 416  ಕೊರೊನಾ ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ ಒಟ್ಟು 8697ಕ್ಕೆ ಸೋಂಕಿತರ ಸಂಖ್ಯೆಕ್ಕೆರಿಕೆಯಾಗಿದೆ.

ಹೌದು ಇಂದು ಸಂಜೆ ಬಿಡುಗಡೆಯಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಇಂದು  ಬೆಂಗಳೂರು ನಗರ 94 , ಬೀದರ 73 , ಬಳ್ಳಾರಿ 38,  ರಾಮನಗರ 38, ಕಲಬುರಗಿ 34, ಮೈಸೂರು 22, ಹಾಸನ 16,  ರಾಯಚೂರು 15, ಉಡುಪಿ 13, ಹಾವೇರಿ 12, ವಿಜಯಪುರ 9,  ಚಿಕ್ಕಮಗಳೂರು 8,  ಧಾರವಾಡ 5, ಚಿಕ್ಕಬಳ್ಳಾಪುರ 5, ದಕ್ಷಿಣ ಕನ್ನಡ 4 , ಮಂಡ್ಯ 4, ಉತ್ತರ ಕನ್ನಡ 4, ಕೋಲಾರ 4 , ದಾವಣಗೆರೆ 3, ಬಾಗಲಕೋಟೆ 2, ಶಿವಮೊಗ್ಗ 2, ಗದಗ 2, ತುಮಕೂರು 2, ಬೆಳಗಾವಿ 1, ಚಾಮರಾಜನಗರ 1ಜನರಲ್ಲಿ ಸೋಂಕು ದೃಡಪಟ್ಟಿದ್ದು ರಾಜ್ಯದಲ್ಲಿ ಈವರೆಗೆ 5391 ಜನ ಕೋವಿಡ್ ನಿಂದ ಗುಣಮುಖರಾಗಿದ್ದು  ಒಟ್ಟು 132 ಜನ ಸಾವನ್ನಪ್ಪಿದ್ದಾರೆ.

            ಜಿಲ್ಲಾವಾರು ಮಾಹಿತಿ...                 

Like our news?
Copyrights

*