ಪಾಕಿಸ್ತಾನದ ಸ್ಟಾರ್ ಆಟಗಾರ ಶಾಹೀದ್ ಅಫ್ರಿದಿಗೆ ಕೊರೋನಾ ಪಾಸಿಟಿವ್....! #Cricket #Afridi #Covid 19 #Twitter...

Sun, Jun 14, 2020

ಪಾಕ್ ನ ಸ್ಟಾರ್ ಆಟಗಾರ ಮತ್ತು ಭಾವಿ ಪ್ರಧಾನಿ ಎಂದು ಗುರುತಿಸಲಾಗುವ ಶಾಹಿದ್ ಅಫ್ರಿದಿಗೂ ಡೆಡ್ಲಿ ಕೊರೋನಾ ವಕ್ಕರಿಸಿದೆ..


ಹೌದು, ಇದನ್ನು ಅಧಿಕೃತವಾಗಿ ಅಫ್ರಿದಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..ಈ ಮೂಲಕ ಕ್ರಿಕೆಟ್ ಜಗತ್ತಿಗನಲ್ಲಿ ಮೊದಲ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ...


ದುರಾದೃಷ್ಟವಶಾತ್ಃ ನನಗೆ ಕೋವಿಡ್ ಪಾಸಿಟಿವ್ ಆಗಿದೆ ನಾನು "ನಾಟ್ಔಟ್" ಆಗದೆ ಶೀಘ್ರ ಗುಣಮುಖನಾಗಲು ನಿಮ್ಮ ಹಾರೈಕೆಗಳಿರಲಿ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ...

Like our news?