ರಾಜ್ಯದಲ್ಲಿ Sunday ನೋ ಕರ್ಫ್ಯೂ ; ಎಲ್ಲಾ ವ್ಯಾಪಾರ-ವಹಿವಾಟು ಎಲ್ಲಾ ಸೇವೆಗಳು ಲಭ್ಯ..! #Karnataka #No #curfew #Sunday

Sat, May 30, 2020

ಬೆಂಗಳೂರು : ಲಾಕ್ ಡೌನ್ 4.0 ಮುಕ್ತಾಯವಾದ ಹಿನ್ನಲೆಯಲ್ಲಿ ಹೊಸ ಮಾರ್ಗಸೂಚಿಯ ಅನ್ವಯ ಇತರ ದಿನಗಳನ್ನು ಹೊರತುಪಡಿಸಿ  ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಆದೇಶ ಜಾರಿಗೆ ಮಾಡಲಾಗಿತ್ತು, ಇದೀಗ  ನಾಳೆ ಎಂದಿನಂತೆ  ವ್ಯಾಪಾರ ವಹಿವಾಟು ನಡೆಯಲಿದೆ..


ಹೌದು, ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ  ಈ ಭಾನುವಾರ ಮಾತ್ರ  ಕರ್ಫ್ಯೂ ಸಡಿಲಿಕೆ ಮಾಡಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ (ಭಾನುವಾರ)  ವ್ಯಾಪಾರ, ಸಾರಿಗೆ, ಸೇರಿದಂತೆ ಎಲ್ಲಾ  ಚಟುವಟಿಕೆಗಳು ಎಂದಿನಂತೆ ಯಥಾ ಪ್ರಕಾರ ನಡೆಯಲಿದೆ.

Like our news?